Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕಿಡ್ನಿ ಸ್ಟೋನ್ಸ್’ ಸಮಸ್ಯೆ ಇದ್ಯಾ.? ಈ ಆಹಾರಗಳಿಂದ ನೀವೆಷ್ಟು ದೂರವಿರ್ತಿರೋ ಅಷ್ಟು ಒಳ್ಳೆಯದು!

30/03/2026 10:13 PM

ವಿಧವೆಯರು ಶುಭ ಕಾರ್ಯಗಳಲ್ಲಿ ನಿಜಕ್ಕೂ ಭಾಗವಹಿಸುವಂತಿಲ್ವಾ.? ಶಾಸ್ತ್ರ ಹೇಳೋದೇನು ತಿಳಿಯಿರಿ!

30/03/2026 9:53 PM

ಮದ್ವೆಯಾದ ಒಂದೇ ತಿಂಗಳಲ್ಲಿ ದುರಂತ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ಆತ್ಮಹತ್ಯೆ

30/03/2026 9:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಎನ್ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ‘ಸಿಗ್ಮಾ ಗ್ಯಾಂಗ್’ನ ನಾಲ್ವರು ದರೋಡೆಕೋರರ ಹತ್ಯೆ : ವಿಡಿಯೋ ವೈರಲ್ | WATCH VIDEO
INDIA

BREAKING : ಎನ್ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ‘ಸಿಗ್ಮಾ ಗ್ಯಾಂಗ್’ನ ನಾಲ್ವರು ದರೋಡೆಕೋರರ ಹತ್ಯೆ : ವಿಡಿಯೋ ವೈರಲ್ | WATCH VIDEO

By kannadanewsnow5723/10/2025 7:44 AM

ನವದೆಹಲಿ : ದೆಹಲಿಯ ರೋಹಿಣಿ ಪ್ರದೇಶದಲ್ಲಿ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರು ಸಾವನ್ನಪ್ಪಿದರು. ಗ್ಯಾಂಗ್ ನಾಯಕ ರಂಜನ್ ಪಾಠಕ್ ಕೂಡ ಹತನಾದ.

ಈ ಕಾರ್ಯಾಚರಣೆಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಮತ್ತು ಬಿಹಾರ ಪೊಲೀಸರ ಜಂಟಿ ತಂಡ ನಡೆಸಿತು. ಅಕ್ಟೋಬರ್ 22-23ರ ರಾತ್ರಿ ಬೆಳಗಿನ ಜಾವ 2:20 ರ ಸುಮಾರಿಗೆ ಈ ಎನ್‌ಕೌಂಟರ್ ನಡೆಯಿತು. ಪೊಲೀಸರು ಮತ್ತು ದರೋಡೆಕೋರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದು, ನಾಲ್ವರು ದರೋಡೆಕೋರರು ಸಾವನ್ನಪ್ಪಿದ್ದಾರೆ.

ಎನ್ಕೌಂಟರ್ ನಲ್ಲಿ ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೋ ಅಲಿಯಾಸ್ ಬಿಮ್ಲೇಶ್ ಸಾಹ್ನಿ (25), ಮನೀಶ್ ಪಾಠಕ್ (33), ಅಮನ್ ಠಾಕೂರ್ (21) ಹತ್ಯೆ ಮಾಡಲಾಗಿದೆ.

#WATCH | Delhi | Visuals from the spot where, at 2.20 am, a shootout broke out between 4 accused persons and a joint team of Delhi police Crime Branch and Bihar Police on the Bahadur Shah Marg.

Ranjan Pathak (25), Bimlesh Mahto (25), Manish Pathak (33) and Aman Thakur (21) from… pic.twitter.com/bmMteajCyk

— ANI (@ANI) October 23, 2025

Delhi | Four most wanted gangsters from Bihar were killed in an encounter in Rohini in a joint operation by Delhi Police Crime Branch and Bihar Police: Delhi Police pic.twitter.com/1tIhJuPyBq

— ANI (@ANI) October 23, 2025

BREAKING: Four gangsters of most wanted 'Sigma gang' killed in encounter: Video goes viral | WATCH VIDEO
Share. Facebook Twitter LinkedIn WhatsApp Email

Related Posts

‘ಕಿಡ್ನಿ ಸ್ಟೋನ್ಸ್’ ಸಮಸ್ಯೆ ಇದ್ಯಾ.? ಈ ಆಹಾರಗಳಿಂದ ನೀವೆಷ್ಟು ದೂರವಿರ್ತಿರೋ ಅಷ್ಟು ಒಳ್ಳೆಯದು!

30/03/2026 10:13 PM2 Mins Read

ವಿಧವೆಯರು ಶುಭ ಕಾರ್ಯಗಳಲ್ಲಿ ನಿಜಕ್ಕೂ ಭಾಗವಹಿಸುವಂತಿಲ್ವಾ.? ಶಾಸ್ತ್ರ ಹೇಳೋದೇನು ತಿಳಿಯಿರಿ!

30/03/2026 9:53 PM2 Mins Read

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ನಡುವೆಯೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಇಲ್ಲ!

30/03/2026 9:36 PM1 Min Read
Recent News

‘ಕಿಡ್ನಿ ಸ್ಟೋನ್ಸ್’ ಸಮಸ್ಯೆ ಇದ್ಯಾ.? ಈ ಆಹಾರಗಳಿಂದ ನೀವೆಷ್ಟು ದೂರವಿರ್ತಿರೋ ಅಷ್ಟು ಒಳ್ಳೆಯದು!

30/03/2026 10:13 PM

ವಿಧವೆಯರು ಶುಭ ಕಾರ್ಯಗಳಲ್ಲಿ ನಿಜಕ್ಕೂ ಭಾಗವಹಿಸುವಂತಿಲ್ವಾ.? ಶಾಸ್ತ್ರ ಹೇಳೋದೇನು ತಿಳಿಯಿರಿ!

30/03/2026 9:53 PM

ಮದ್ವೆಯಾದ ಒಂದೇ ತಿಂಗಳಲ್ಲಿ ದುರಂತ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ಆತ್ಮಹತ್ಯೆ

30/03/2026 9:52 PM

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ನಡುವೆಯೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಇಲ್ಲ!

30/03/2026 9:36 PM
State News
KARNATAKA

ಮದ್ವೆಯಾದ ಒಂದೇ ತಿಂಗಳಲ್ಲಿ ದುರಂತ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ಆತ್ಮಹತ್ಯೆ

By kannadanewsnow0930/03/2026 9:52 PM KARNATAKA 1 Min Read

ಉಡುಪಿ: ಹನಿಮೂನ್ ಹೊಸ್ತಿಲಲ್ಲೇ ಹೊಸದಾಗಿ ವಿವಾಹವಾಗಿದ್ದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಮದುವೆಯಾದ ಕೇವಲ ಒಂದು…

ಗ್ರಾಮೀಣ ಜನರ ಉದ್ಯೋಗಕ್ಕಿಲ್ಲ ಖಾತ್ರಿ: ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸೋ ಲಕ್ಷಣ ಕಾಣುತ್ತಿಲ್ಲ – ಸಚಿವ ಪ್ರಿಯಾಂಕ್ ಖರ್ಗೆ

30/03/2026 8:59 PM

ರಾಜಕೀಯ ಅಸ್ತಿತ್ವಕ್ಕಾಗಿ ‘ಬಿಜೆಪಿ ಕರೂರು ಪಾದಯಾತ್ರೆ’: ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ವಾಗ್ಧಾಳಿ

30/03/2026 8:54 PM

ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

30/03/2026 8:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.