ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದ್ದಂತ ಆರ್ ಎಸ್ ಎಸ್ ಪಥಸಂಚಲನದಲ್ಲಿ ಜಿಎಸ್ ಟಿ ಅಧಿಕಾರಿ ಭಾಗಿಯಾಗಿರುವಂತ ಪೋಟೋ, ವೀಡಿಯೋ ವೈರಲ್ ಆಗಿವೆ.
ಕಲಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವಂತ ಮಹೇಶ್ ಪಾಟೀಲ್ ಎಂಬುವರೇ ಆರ್ ಎಸ್ ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಂತ ಅಧಿಕಾರಿಯಾಗಿದ್ದಾರೆ.
ಅಕ್ಟೋಬರ್.14ರಂದು ಬಸವಕಲ್ಯಾಣದಲ್ಲಿ ನಡೆದಿದ್ದಂತ ಆರ್ ಎಸ್ ಎಸ್ ಪಥಸಂಚಲನದಲ್ಲಿ ಜಿಎಸ್ಟಿ ಅಧಿಕಾರಿ ಮಹೇಶ್ ಪಾಟೀಲ್ ಭಾಗಿಯಾಗಿದ್ದಂತ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಎಸ್ಟಿ ಅಧಿಕಾರಿ ಮಹೇಶ್ ಪಾಟೀಲ್ ಅಲ್ಲದೇ ಈ ಪಥ ಸಂಚಲನದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಪಿಡಿಓಗಳು ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಅದು ಖಚಿತವಾಗಬೇಕಿದೆ.
ನಾವು RSS ನಿಷೇಧಿಸಿಲ್ಲ, ಶೆಟ್ಟರ್ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನೇ ಹೊರಡಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
Rain In Karnataka: ರಾಜ್ಯದ ರೈತರಿಗೆ ಸಂತಸದ ಸುದ್ದಿ: ಈ ಬಾರಿ ಉತ್ತಮ ‘ಹಿಂಗಾರು ಮಳೆ’ ಸಾಧ್ಯತೆ








