ನವದೆಹಲಿ: ಮುಂಬರುವಂತ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಅಂತಿಮವಾಗಿದ್ದು, ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾವೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ, NDA ಮೈತ್ರಿಕೂಟವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಸೀಟು ಹಂಚಿಕೆ ಸೂತ್ರ ಹೀಗಿದೆ:
BJP – 101 ಸ್ಥಾನಗಳು
JD(U) – 101 ಸ್ಥಾನಗಳು
LJP (ರಾಮ್ ವಿಲಾಸ್) – 29 ಸ್ಥಾನಗಳು
RLM – 06 ಸ್ಥಾನಗಳು
HAM – 06 ಸ್ಥಾನಗಳು
“ಎಲ್ಲಾ NDA ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಈ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಎಲ್ಲಾ ಒಡನಾಡಿಗಳು ತಮ್ಮ ಸೊಂಟವನ್ನು ಕಟ್ಟಿಕೊಂಡು ಮತ್ತೊಮ್ಮೆ ಬಿಹಾರದಲ್ಲಿ NDA ಸರ್ಕಾರವನ್ನು ರಚಿಸಲು ಸಂಕಲ್ಪಿಸಿದ್ದಾರೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದರು.
संगठित व समर्पित NDA…
आगामी बिहार विधानसभा चुनाव के लिए NDA परिवार के सभी सदस्यों ने सौहार्दपूर्ण वातावरण में आपसी सहमति से सीटों का वितरण पूर्ण किया, जो कि इस प्रकार है–
भाजपा – 101 सीट
जदयू – 101 सीट
लोजपा (रामविलास) – 29 सीट
रालोमो – 06 सीट
हम – 06 सीटएनडीए के सभी दलों…
— Vinod Tawde (@TawdeVinod) October 12, 2025