ಬೆಂಗಳೂರು: ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಹೇಳಿದ್ದಾರೆ.
ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು, ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.
ನೆಹೆರು,ಇಂದಿರಾ ಗಾಂಧಿ, ಪಿ. ವಿ.ನರಸಿಂಹರಾವ್ ಲೊಡ್ಡಗಳ ದಂಡು ಮತ್ತು ನಗರ ನಕ್ಸಲರು ಏನೂ ಮಾಡಲಾಗಿಲ್ಲ ಯ:ಕಶ್ಚಿತ್ ಅಪ್ಪನ ಕೃಪಾಕಟಾಕ್ಷದಿಂದ ಸಚಿವರಾಗಿರುವ ನೀವು ಹಹ್ಹ್ಹಹಾ ಎಂದು ವ್ಯಂಗ್ಯವಾಡಿದ್ದಾರೆ.
ಅಂದಹಾಗೆ, ಪ್ರೈಮರಿ ಸ್ಕೂಲಿನಲ್ಲಿ ನಮಗೊಂದು ಪದ್ಯವಿತ್ತು, ತಿರುಕನೋರ್ವ ಊರ ಮುಂದೆ ಮುರುಕು ಧರ್ಮ ಶಾಲೆಯಲ್ಲಿ …. ಹಾಗೆ ನೆನಪಾಯಿತು ಎಂಬುದಾಗಿ ಕುಟುಕಿದ್ದಾರೆ.
ಮಹಿಳೆಯರು ಕೆಲಸ ಮಾಡಲು ಇಷ್ಟಪಡುವ ಟಾಪ್ 10 ಭಾರತೀಯ ರಾಜ್ಯಗಳು ಯಾವುವು ಗೊತ್ತಾ?
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion