ಕೊಚ್ಚಿ : ಹೂಡಿಕೆದಾರರಿಗೆ ವಂಚನೆ ಪ್ರಕರಣ ಸಂಬಂಧ ಮುತ್ತೂಟ್ ಫೈನಾನ್ಸ್ ಎಂಡಿ.ಚಾರ್ಜ್ ಅಲೆಕ್ಸಾಂಡರ್ ಗೆ ಇಡಿ ಶಾಕ್ ನೀಡಿದೆ.
ಹೂಡಿಕೆದಾರರಿಗೆ ವಂಚನೆ ಪ್ರಕರಣ ಸಂಬಂಧ ಮುತ್ತೂಟ್ ಫೈನಾನ್ಸ್ ಎಂ.ಡಿ.ಚಾರ್ಜ್ ಅಲೆಕ್ಸಾಂಡರ್ ಗೆ ಇಡಿ ವಿಚಾರಣೆ ನಡೆಸಿದ್ದಾರೆ.
ಕೇರಳದ ಕೊಚ್ಚಿಯ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿದ್ದ ಇಡಿ ಅಧಿಕಾರಿಗಳು ಇದೀಗ ವಿಚಾರಣೆ ನಡೆಸಿದ್ದಾರೆ.