ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಇಂದಿನವರೆಗೆ ರಾಜ್ಯ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮೀಕ್ಷೆಯ ಪ್ರಗತಿ ಎಷ್ಟು ಸಾಧಿಸಲಾಗಿದೆ ಎನ್ನುವಂತ ಅಂಕಿ-ಅಂಶದ ವಿವರ ಮುಂದಿದೆ ಓದಿ.
ರಾಜ್ಯದ ಪ್ರಗತಿ: 10/10/2025
ಒಟ್ಟು ಮನೆಗಳ ಗುರಿ:1,47,88,831
ಮನೆಗಳ ಸಮೀಕ್ಷೆ ನೆನ್ನೆಯವರೆಗೆ ಪ್ರಗತಿ: 1,25,14,685
ಮನೆಗಳ ಸಮೀಕ್ಷೆ ಇಂದಿನ ಪ್ರಗತಿ: 2,09,824
ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ: 1,27,24,509
ಶೇಕಡಾವಾರು ಪ್ರಗತಿ: 85.89%
ಒಟ್ಟು ಜನಸಂಖ್ಯೆ: 4,73,03,431
GBA(ಗ್ರೇಟರ್ ಬೆಂಗಳೂರು)ಪ್ರಗತಿ
ಒಟ್ಟು ಮನೆಗಳ ಗುರಿ:39,82,335
ಮನೆಗಳ ಸಮೀಕ್ಷೆ ನೆನ್ನೆಯವರೆಗೆ ಪ್ರಗತಿ: 7,67,807
ಮನೆಗಳ ಸಮೀಕ್ಷೆ ಇಂದಿನ ಪ್ರಗತಿ:1,47,431
ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ: 9,15,238
ಒಟ್ಟು ಜನಸಂಖ್ಯೆ: 24,68,925
ಶೇಕಡಾವಾರು ಪ್ರಗತಿ: 19.62%
BREAKING: ಹಾಸನಾಂಬಾ ಜಾತ್ರಾ ಮಹೋತ್ಸವ್ಕಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’