ಕೋಲಾರ : ಕೋಲಾರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, ಬಾಲಕನ ಮೇಲೆ ಬೀದಿನಾಯಿಗಳು ಭೀಕರ ದಾಳಿ ನಡೆಸಿವೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ಬಾಲಕನ ಮೇಲೆ ಬೀದಿಗಳು ಭೀಕರ ದಾಳಿ ನಡೆಸಿವೆ.4 ವರ್ಷದ ಬಾಲಕ ಅಲೆಕ್ಸ್ ನನ್ನು ಬೀದಿನಾಯಿಗಳ ಕಚ್ಚಿ ಎಳೆದಾಡಿವೆ.
ಬೀದಿ ನಾಯಿಗಳ ದಾಳಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬಾಲಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.