ಮೈಸೂರು: ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು 06 ಅಕ್ಟೋಬರ್ 2025 ರಿಂದ 05 ಜನವರಿ 2026 ರವರೆಗೆ ಮೂರು ತಿಂಗಳ ಕಾಲ ಕೆಲವು ರೈಲುಗಳ ಪ್ರಯೋಗಾತ್ಮಕ ತಾತ್ಕಾಲಿಕ ನಿಲುಗಡೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮುಂದುವರಿಸಲಿದೆ.
1. ರೈಲು ಸಂಖ್ಯೆ 20651 ಕೆಎಸ್ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್ ಕುಂಸಿಗೆ 20:05 ಕ್ಕೆ ಬಂದು 20:06 ಕ್ಕೆ ಹೊರಡುತ್ತದೆ ಮತ್ತು ಅರಸಾಳು 20:20 ಕ್ಕೆ ಬಂದು 20:21 ಗಂಟೆಗೆ ಹೊರಡಲಿದೆ.
2. ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅರಸಾಳು 06:19 ಕ್ಕೆ ಬಂದು 06:20 ಗಂಟೆಗೆ ಹೊರಡಲಿದೆ ಮತ್ತು ಕುಂಸಿ 06:33 ಕ್ಕೆ ಬಂದು 06:34 ಗಂಟೆಗೆ ಹೊರಡಲಿದೆ.
BREAKING: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ನಾಯಕನಾಗಿ ಶುಭಮನ್ ಗಿಲ್ ನೇಮಕ: ವರದಿ | Shubman Gill