ಬೆಂಗಳೂರು : 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಚಾರ್ಲಿ 777 ಸಿನಿಮಾ ನಟನೆಗೆ ನಟ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ, ಅರ್ಚನಾ ಜೋಯ್ಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರ, ‘777 ಚಾರ್ಲಿ’ಗೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ‘ಬಿಸಿಲು ಕುದುರೆ’ಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.
ರಾಜ್ಯ ಚಲನ ಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು
1. ದೊಡ್ಡಹಟ್ಟಿ ಬೋರೇಗೌಡ
2. 777 ಚಾರ್ಲಿ
3. ಬಿಸಿಲು ಕುದುರೆ
ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ- 777 ಚಾರ್ಲಿ
ಅತ್ಯುತ್ತಮ ನಟಿ -ಅರ್ಚನಾ ಜೋಯಿಸ್- ಮ್ಯೂಟ್
ಅತ್ಯುತ್ತಮ ಮಕ್ಕಳ ಚಿತ್ರ -ಕೇಕ್
ಅತ್ಯುತ್ತಮ ಮನರಂಜನ ಚಿತ್ರ -ಯುವರತ್ನ
ಪೋಷಕ ನಟ -ಪ್ರಮೋದ್
ಅತ್ಯುತ್ತಮ ಗೀತ ರಚನೆ -ನಾಗಾರ್ಜುನ -ಚಾರ್ಲಿ
ಅತ್ಯುತ್ತಮ ಬಾಲ ನಟ -ಅತೀಶ್ ಶೆಟ್ಟಿ