ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಜನರ ಅನುಕೂಲಕ್ಕಾಗಿ ಹೊಸದಾಗಿ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ: 29.09.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಸುತ್ತುವಳಿ ಸಂಖ್ಯೆ
1 356-S ಆನೇಕಲ್
ಬಿಡುವ ವೇಳೆ:
0740, 0820
ಶಿವಾಜಿನಗರ ಬಸ್ ನಿಲ್ದಾಣ
ಬಿಡುವ ವೇಳೆ:
1700, 1730 ಚಂದಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ, ಚೆಕ್ಪೋಸ್ಟ್, ರಾಜೇಂದ್ರ ನಗರ (ಪಾಸ್ ಪೋರ್ಟ್ ಆಫೀಸ್), ಆಸ್ಟಿನ್ ಟೌನ್,
4 ಚಂದಾಪುರ
ಬಿಡುವ ವೇಳೆ:
1500, 1535
ಶಿವಾಜಿನಗರ ಬಸ್ ನಿಲ್ದಾಣ
ಬಿಡುವ ವೇಳೆ:
1325, 1400 ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಚೆಕ್ಪೋಸ್ಟ್, ರಾಜೇಂದ್ರ ನಗರ (ಪಾಸ್ ಪೋರ್ಟ್ ಆಫೀಸ್), ಆಸ್ಟಿನ್ ಟೌನ್.
ಧರ್ಮಸ್ಥಳ ಕೇಸಲ್ಲಿ ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ನಮ್ಮ ಸರ್ಕಾರದ ಉದ್ದೇಶ: ಡಿಸಿಎಂ ಡಿ.ಕೆ.ಶಿವಕುಮಾರ್
SHOCKING : ಎದೆಹಾಲು ಕುಡಿಯುವಾಗಲೇ ಉಸಿರುಗಟ್ಟಿ ಒಂದೂವರೆ ತಿಂಗಳ ಮಗು ಸಾವು.!