ಲೇಹ್ : ಲಡಾಖ್‌ನ ಲೇಹ್’ನಲ್ಲಿ ನಡೆದ ಹಿಂಸಾಚಾರದ ನಂತರ ಸೋನಮ್ ವಾಂಗ್‌ಚುಕ್ ನಿರಂತರ ಪರಿಶೀಲನೆಗೆ ಒಳಗಾಗಿದ್ದಾರೆ. ಅವರ ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್ (SECMOL)ನ FCRA ಪರವಾನಗಿಯನ್ನ ರದ್ದುಗೊಳಿಸಿದ ನಂತರ, ಸಧ್ಯ ಅವರನ್ನ ಬಂಧಿಸಲಾಗಿದೆ.
ಸಧ್ಯ ಕೇಂದ್ರಾಡಳಿತ ಪ್ರದೇಶವಾದ ಲಡಾಖ್’ನಲ್ಲಿ ಶಾಂತತೆ ನೆಲೆಸಿತ್ತು.
ಏತನ್ಮಧ್ಯೆ, ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಲೇಹ್ ನಗರದಲ್ಲಿ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಗೊಳಿಸಿದ್ದು, ಎರಡು ದಿನಗಳ ಹಿಂದೆ, ಪೂರ್ಣ ರಾಜ್ಯ ಸ್ಥಾನಮಾನವನ್ನ ಕೋರಿದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ನಾಲ್ವರು ಜನರು ಸಾವನ್ನಪ್ಪಿದರು ಮತ್ತು 90 ಜನರು ಗಾಯಗೊಂಡರು.
BREAKING: ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆ ಥಳಿಸಿದ್ದ ಅಂಗಡಿ ಮಾಲೀಕ ಉಮೇದ್ ರಾಮ್ ಅರೆಸ್ಟ್
ಮಂಡ್ಯದಲ್ಲಿನ ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನ ಕಾವೇರಿ ಆರತಿಗೆ ರೈತರು ವಿರೋಧ, ಪ್ರತಿಭಟನೆ