Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ದೃಷ್ಟಿ, ಮೆದುಳಿಗೆ ಅಪಾಯ!

13/03/2026 7:05 AM

‘US ಸೇನಾ ನೆಲೆಗಳನ್ನು ಮುಚ್ಚಿ, ಇಲ್ಲವೇ ದಾಳಿ ಎದುರಿಸಿ’: ಇರಾನ್ ನೂತನ ಸುಪ್ರೀಂ ಲೀಡರ್ ಖಡಕ್ ವಾರ್ನಿಂಗ್!

13/03/2026 7:03 AM

‘ಸದನ ನಡೆಯುವುದು ನಿಯಮಗಳ ಮೇಲೆ, ವೈಯಕ್ತಿಕ ಇಚ್ಛೆಯ ಮೇಲಲ್ಲ’: ಅವಿಶ್ವಾಸ ನಿರ್ಣಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ಓಂ ಬಿರ್ಲಾ ಖಡಕ್ ಎಚ್ಚರಿಕೆ!

13/03/2026 6:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಸೀರೆ ಕದ್ದಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದ ಬಟ್ಟೆ ಅಂಗಡಿ ಮಾಲೀಕ ಅರೆಸ್ಟ್ | WATCH VIDEO
KARNATAKA

BREAKING : ಬೆಂಗಳೂರಿನಲ್ಲಿ ಸೀರೆ ಕದ್ದಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದ ಬಟ್ಟೆ ಅಂಗಡಿ ಮಾಲೀಕ ಅರೆಸ್ಟ್ | WATCH VIDEO

By kannadanewsnow5726/09/2025 10:07 AM

ಬೆಂಗಳೂರು : ಬೆಂಗಳೂರಿನಲ್ಲಿ ಸೀರೆ ಕದ್ದಿದ್ದ ಆರೋಪದ ಮೇಲೆ ಮಹಿಳೆಯನ್ನು ಕ್ರೂರವಾಗಿ ಥಳಿಸಿದ್ದ ಅಂಗಡಿ ಮಾಡಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಮಾರುಕಟ್ಟೆ ಪೊಲೀಸರು ಸೀರೆ ಅಂಗಡಿ ಮಾಲೀಕ ಉಮೇದ್ ರಾಮ್ ನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಹಂಪಮ್ಮ 50 ಕ್ಕೂ ಹೆಚ್ಚು ಸೀರೆ ಕದ್ದಿದ್ದು, ಹೀಗಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಸೀರೆ ಕಳವು ಮಾಡಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲೇ ಮಹಿಳೆಗೆ ಬಟ್ಟೆ ಅಂಗಡಿ ಮಾಲೀಕರೊಬ್ಬರು ಬೂಟುಕಾಲಿನಿಂದ ಒದ್ದಿದ್ದಾರೆ.‌ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಬಾಬುಲಾಲ್ ಎಂಬುವರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ‌. ಮಾಲೀಕ ಮಾತ್ರವಲ್ಲದೇ ಅಂಗಡಿ ಸಿಬ್ಬಂದಿ ಸಹ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೋವಿನಿಂದ ಮಹಿಳೆ ಕಿರುಚಾಡಿ ಅಂಗಲಾಚಿದರೂ ಸಹ ಬಿಟ್ಟಿಲ್ಲ. ಮಹಿಳೆ ಮೇಲೆ ಹಲ್ಲೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹಲ್ಲೆಯ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿ ಖಾಸಗಿ ಅಂಗಕ್ಕೆ ಮಾಲೀಕ ಒದ್ದಿದ್ದಾನೆ. ನೋವಿನಿಂದ ಗೋಳಾಡುತ್ತಿದ್ದರೂ ಬಿಡದೆ ಹಲ್ಲೆ ಮಾಡಿದ್ದಾನೆ. ಮಹಿಳೆ ಮೇಲೆ ಹಲ್ಲೆ ನಡೆಸುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

Shocking Incident in Bengaluru During Navaratri: Woman Brutally Assaulted by Shop Owner for stealing Saree

At a time when the country celebrates Navaratri and worships Goddess Durga, a shocking and deeply disturbing incident has unfolded in Bengaluru. On the busy Avenue Road, a… pic.twitter.com/kppExCpfYS

— Karnataka Portfolio (@karnatakaportf) September 25, 2025

BREAKING : Clothing shop owner arrested for stealing saree in Bangalore | WATCH VIDEO
Share. Facebook Twitter LinkedIn WhatsApp Email

Related Posts

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ದೃಷ್ಟಿ, ಮೆದುಳಿಗೆ ಅಪಾಯ!

13/03/2026 7:05 AM1 Min Read

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM2 Mins Read

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM1 Min Read
Recent News

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ದೃಷ್ಟಿ, ಮೆದುಳಿಗೆ ಅಪಾಯ!

13/03/2026 7:05 AM

‘US ಸೇನಾ ನೆಲೆಗಳನ್ನು ಮುಚ್ಚಿ, ಇಲ್ಲವೇ ದಾಳಿ ಎದುರಿಸಿ’: ಇರಾನ್ ನೂತನ ಸುಪ್ರೀಂ ಲೀಡರ್ ಖಡಕ್ ವಾರ್ನಿಂಗ್!

13/03/2026 7:03 AM

‘ಸದನ ನಡೆಯುವುದು ನಿಯಮಗಳ ಮೇಲೆ, ವೈಯಕ್ತಿಕ ಇಚ್ಛೆಯ ಮೇಲಲ್ಲ’: ಅವಿಶ್ವಾಸ ನಿರ್ಣಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ಓಂ ಬಿರ್ಲಾ ಖಡಕ್ ಎಚ್ಚರಿಕೆ!

13/03/2026 6:57 AM

​ಗ್ಯಾಸ್ ಬುಕ್ಕಿಂಗ್ ಇನ್ಮುಂದೆ ಅತಿ ಸುಲಭ: ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡಿ!

13/03/2026 6:52 AM
State News
KARNATAKA

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ ಹಚ್ಚುವ ಕಾಡಿಗೆಯಿಂದ ದೃಷ್ಟಿ, ಮೆದುಳಿಗೆ ಅಪಾಯ!

By kannadanewsnow5713/03/2026 7:05 AM KARNATAKA 1 Min Read

ಮಕ್ಕಳ ಅಂದವನ್ನು ಹೆಚ್ಚಿಸಲು ಮತ್ತು ‘ದೃಷ್ಟಿ’ ತಗುಲಬಾರದೆಂಬ ಕಾರಣಕ್ಕೆ ಕಣ್ಣಿಗೆ ಕಾಡಿಗೆ ಹಚ್ಚುವ ಸಂಪ್ರದಾಯ ಭಾರತೀಯರಲ್ಲಿ ಶತಮಾನಗಳಿಂದ ನಡೆದುಬಂದಿದೆ. ಆದರೆ,…

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.