ಕರಾಚಿ : ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ತೆಹ್ರೀಕ್-ಎ-ತಾಲಿಬಾನ್ (TTP) ನಡೆಸಿದ ಪ್ರತಿಕಾರದ ದಾಳಿಯಲ್ಲಿ 12 ಸೈನಿಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ ಗಡಿಯ ಸಮೀಪವಿರುವ ದಕ್ಷಿಣ ವಜೀರಿಸ್ತಾನದ ಬದರ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ.
ಇನ್ನು ಈ ದಾಳಿಯ ಹೊಣೆಯನ್ನು ಟಿಟಿಪಿ ವಹಿಸಿಕೊಂಡಿದ್ದು, ಸೇನೆಯ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್‌ಗಳನ್ನು ಸಹ ಲೂಟಿ ಮಾಡಿದೆ ಎಂದು ಹೇಳಿದೆ.
ಅಂದ್ಹಾಗೆ, ಕಳೆದ ನಾಲ್ಕು ದಿನಗಳಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಇದುವರೆಗೆ 35 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.
‘ರೋಹಿತ್ ಶರ್ಮಾ’ ನಿವೃತ್ತಿ ಹೊಂದಬೋದು, ಆದ್ರೆ ವಿರಾಟ್ ಕೊಹ್ಲಿ 50ರವರೆಗೆ ಆಡಬೇಕು ; ತಾಲಿಬಾನ್ ನಾಯಕ ‘ಅನಸ್ ಹಕ್ಕಾನಿ’
‘ಯುವಕರು ಬೀದಿಗಿಳಿದು ಸ್ವಚ್ಛಗೊಳಿಸಿದ್ರು’ : ನೇಪಾಳ ಉಲ್ಲೇಖಿಸಿ ‘ಮೋದಿ’ ಮಾತು, ‘ಸುಶೀಲಾ ಕರ್ಕಿ’ಗೆ ಅಭಿನಂದನೆ