ನವದೆಹಲಿ : ವೈಷ್ಣೋದೇವಿ ಭಕ್ತರಿಗೆ ಸಿಹಿಸುದ್ದಿ ಸಿಕ್ಕಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 ರಿಂದ ಪುನಾರರಂಭವಾಗಲಿದೆ.
ಪ್ರತಿಕೂಲ ಹವಾಮಾನ ಮತ್ತು ಹಳಿಯ ಅಗತ್ಯ ನಿರ್ವಹಣೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾದ ನಂತರ, ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟು ಶ್ರೀ ಮಾತಾ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 (ಭಾನುವಾರ) ರಿಂದ ಪುನರಾರಂಭಗೊಳ್ಳಲಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ ತಿಳಿಸಿದೆ.
Following a temporary suspension necessitated by inclement weather conditions and essential maintenance of the track, the Yatra to Shri Mata Vaishno Devi shall resume from September 14 (Sunday), subject to favourable weather conditions: Shri Mata Vaishno Devi Shrine Board pic.twitter.com/lBBYr6R88W
— ANI (@ANI) September 12, 2025