ದುಬೈ : ಬುಧವಾರ ದುಬೈನಲ್ಲಿ ನಡೆದ ಏಷ್ಯಾಕಪ್’ನ ಮೊದಲ ಪಂದ್ಯದಲ್ಲಿ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ 13.1 ಓವರ್’ಗಳಲ್ಲಿ ಕೇವಲ 57 ರನ್’ಗಳಿಗೆ ಆಲೌಟ್ ಆಯಿತು. ಈ ಮೂಲಕ 2023ರಲ್ಲಿ ಅಹಮದಾಬಾದ್’ನಲ್ಲಿ ನ್ಯೂಜಿಲೆಂಡ್ ಗಳಿಸಿದ 66 ರನ್’ಗಳ ಆಲೌಟ್’ನ ದಾಖಲೆಯನ್ನ ಇದು ಹಿಂದಿಕ್ಕಿತು.
BREAKING : ದೇಶಾದ್ಯಂತ ‘ಮತದಾರರ ಪಟ್ಟಿ ಪರಿಷ್ಕರಣೆ’ಗೆ ಚುನಾವಣಾ ಆಯೋಗ ಸಜ್ಜು ; ಶೀಘ್ರದಲ್ಲೇ ದಿನಾಂಕ ಪ್ರಕಟ