ಬೆಂಗಳೂರು : ಐವಿಎಫ್ ಮೂಲಕ ತಾಯಿ ಆಗಿದ್ದ ನಟಿ ಭಾವನಾ ರಾಮಣ್ಣಗೆ ಜನಿಸಿದ್ದ ಮಗು ನಿಧನವಾಗಿದೆ ಎಂದು ವರದಿಯಾಗಿದೆ.
ನಟಿ ಭಾವನಾ ರಾಮಣ್ಣಗೆ 2 ವಾರಗಳ ಹಿಂದಷ್ಟೇ ಹೆರಿಗೆ ಆಗಿತ್ತು. ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದ ಭಾವನಾ. ಇದೀಗ ಒಂದು ಮಗು ನಿಧನವಾಗಿದ್ದು, ಮತ್ತೊಂದು ಮಗು ಕ್ಷೇಮವಾಗಿದೆ ಎಂದು ತಿಳಿದುಬಂದಿದೆ.