ನ್ಯೂಯಾರ್ಕ್: ದಕ್ಷಿಣ ಅಮೆರಿಕದಲ್ಲಿ 8.0 ತೀವ್ರತೆಯ ಭೂಕಂಪ ಉಂಟಾಗಿದೆ.ದಕ್ಷಿಣ ಅಮೆರಿಕಾದಲ್ಲಿ ಶುಕ್ರವಾರ ಬೆಳಿಗ್ಗೆ 8.0 ತೀವ್ರತೆಯ ಭೂಕಂಪ ಸಂಭವಿಸಿದೆ. ದಕ್ಷಿಣ ಅಮೆರಿಕಾದ ದಕ್ಷಿಣ ತುದಿ ಮತ್ತು ಅಂಟಾರ್ಕ್ಟಿಕಾದ ನಡುವೆ ಇರುವ ಡ್ರೇಕ್ ಪ್ಯಾಸೇಜ್ ಎಂಬ ಜಲಮೂಲವನ್ನು ಭೂಕಂಪ ನಡುಗಿಸಿದೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ.
ಭೂಕಂಪದ ತೀವ್ರತೆ 8.2 ರಷ್ಟಿತ್ತು ಎಂದು ಅನೇಕ ವರದಿಗಳು ಸೂಚಿಸಿವೆ. ಆದಾಗ್ಯೂ, ಈ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲವಾದರೂ, ಅಮೆರಿಕದ ದಕ್ಷಿಣ ಭಾಗದಲ್ಲಿ 2.16 ಯುಟಿಸಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಗಳು ಸೂಚಿಸಿವೆ
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ