ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಅಲಾಸ್ಕಾ ಶೃಂಗಸಭೆಯನ್ನ ಭಾರತ ಸ್ವಾಗತಿಸಿತು. ಶಾಂತಿಯನ್ನ ಅನುಸರಿಸುವಲ್ಲಿ ಅವರ ನಾಯಕತ್ವವು ಅತ್ಯಂತ ಶ್ಲಾಘನೀಯ ಎಂದಿದೆ.
ಅಧಿಕೃತ ವಕ್ತಾರರ ಹೇಳಿಕೆಯ ಪ್ರಕಾರ, ಶೃಂಗಸಭೆಯಲ್ಲಿ ಆಗಿರುವ ಪ್ರಗತಿಯನ್ನ ಭಾರತ ಮೆಚ್ಚುತ್ತದೆ. ಮುಂದಿನ ದಾರಿ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಸಾಧ್ಯ. ಉಕ್ರೇನ್’ನಲ್ಲಿನ ಸಂಘರ್ಷಕ್ಕೆ ಶೀಘ್ರ ಅಂತ್ಯ ಕಾಣಬೇಕೆಂದು ಜಗತ್ತು ಬಯಸುತ್ತದೆ.
‘ಹುಣಸೆಹಣ್ಣು’ ತಿಂದ್ರೆ ಕೀಲು ನೋವು ಕಮ್ಮಿಯಾಗುತ್ತಾ.? ಯಾರಿಗೆ ಒಳ್ಳೆಯದು.? ಯಾರು ತಿನ್ನಬಾರದು.? ಓದಿ!
‘ನನ್ನ ರೆಸ್ಯೂಮ್ ಸರಿಪಡಿಸೋಕೆ GPT ಬಳಸಿದ್ದೆ, 6 ಅಂಕಿಗಳ ಸಂಬಳ ಕೆಲಸ ಸಿಕ್ತು’ : NJ ಟೆಕ್ಕಿ
ಸ್ಯಾಂಡಲ್ ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ಪತ್ನಿ ಸಪ್ನಾ ಅರ್ಜಿ