ಬೆಂಗಳೂರು : ಸ್ಯಾಂಡಲ್ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನೆಗೆ ಮುಂದಾಗಿದ್ದಾರೆ.
ಪ್ರೀತಿಸಿ ಮದುವೆಯಾದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 10 ವರ್ಷಗಳು ಕಳೆದಿವೆ. ಆದ್ರೆ, ಈಗ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಸಧ್ಯ ವಿಚ್ಛೇದನದ ಮೂಲಕ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ.
ಇದಲ್ಲದೇ ನಟ ಅಜಯ್ ರಾವ್ ಅವರ ಪತ್ನಿ ಸ್ಪಪ್ನಾ ರಾವ್ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ಕೂಡ ದಾಖಲಿಸಿದ್ದಾರೆ.
ಭಾರತದ ಉತ್ತರ ಭಾಗದಲ್ಲಿ ಪ್ರವಾಹ : ‘ಅನೇಕ ಅಮೂಲ್ಯ ಜೀವಗಳು ಕಳೆದುಹೋಗಿರುವುದು ತೀವ್ರ ದುಃಖ ತಂದಿದೆ’: ಜಪಾನ್ ಪ್ರಧಾನಿ
BREAKING : ಆಗಸ್ಟ್ 18ರಂದು ಚೀನಾದ ‘ವಿದೇಶಾಂಗ ಸಚಿವ ವಾಂಗ್ ಯಿ’ ಭಾರತಕ್ಕೆ ಆಗಮನ