ನವದೆಹಲಿ : ದೇಶಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತತ 12 ನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಗೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸತತ 12 ನೇ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
#WATCH | Delhi: Prime Minister Narendra Modi arrives at the ramparts of the Red Fort to lead the nation in celebrating #IndependenceDay
(Video Source: DD) pic.twitter.com/fp0YpzB1Jf
— ANI (@ANI) August 15, 2025
VIDEO | Independence Day 2025: PM Narendra Modi (@narendramodi) receives the Guard of Honour upon arrival at Red Fort.
(Source: Third Party)
(Full video available on PTI Videos – https://t.co/n147TvqRQz) pic.twitter.com/GgrEX4EKop
— Press Trust of India (@PTI_News) August 15, 2025
Prime Minister Narendra Modi arrives at the Red Fort to lead the nation in celebrating #IndependenceDay
Pics: DD pic.twitter.com/nqJ6MMzIRF
— ANI (@ANI) August 15, 2025
ಆ.15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿಗಳು
ಜವಾಹರ್ ಲಾಲ್ ನೆಹರೂ- 17 ಬಾರಿ
ಇಂದಿರಾ ಗಾಂಧಿ -16 ಬಾರಿ
ನರೇಂದ್ರ ಮೋದಿ – 12 ನೇ ಬಾರಿ
ಮನ್‌ಮೋಹನ್ ಸಿಂಗ್ – 10 ಬಾರಿ
ಅಟಲ್ ಬಿಹಾರಿ ವಾಜಪೇಯಿ – 6 ಬಾರಿ
ರಾಜೀವ್ ಗಾಂಧಿ- 5 ಬಾರಿ
ಪಿ.ವಿ ನರಸಿಂಹ ರಾವ್ – 5 ಬಾರಿ
ಲಾಲ್ ಬಹದ್ದೂರ್ ಶಾಸ್ತ್ರಿ- 2 ಬಾರಿ
ಮೊರಾರ್ಜಿ ದೇಸಾಯಿ – 2ಬಾರಿ
ಚರಣ್ ಸಿಂಗ್ 1 ಬಾರಿ
ವಿ.ಪಿ ಸಿಂಗ್ – 1 ಬಾರಿ
ಹೆಚ್.ಡಿ ದೇವೇಗೌಡ – 1ಬಾರಿ
ಐಕೆ ಗುಜ್ರಾಲ್ -1ಬಾರಿ