ಪುರಿ : ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದ ಸುರಕ್ಷತೆಯ ಬಗ್ಗೆ ಭಕ್ತರು ಮತ್ತು ಸೇವಕರು ಕಳವಳ ವ್ಯಕ್ತಪಡಿಸಿದ್ದಾರೆ. 12ನೇ ಶತಮಾನದ ದೇವಾಲಯದ ಮೇಲೆ ಭಯೋತ್ಪಾದಕ ದಾಳಿಯ ಎಚ್ಚರಿಕೆಯ ಸಂದೇಶಗಳು ಅದರ ಹೊರ ಗೋಡೆಯ ಮೇಲೆ ಬರೆಯಲ್ಪಟ್ಟಿದ್ದು, ಭಕ್ತರು ಮತ್ತು ಸೇವಕರು ಕಳವಳ ವ್ಯಕ್ತಪಡಿಸಿದ್ದಾರೆ.
ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಜನಪ್ರಿಯ ಮಾರ್ಗದ ಪ್ರವೇಶದ್ವಾರದ ಬಳಿಯಿರುವ ಸಣ್ಣ ದೇವಾಲಯದ ಗೋಡೆಯ ಮೇಲೆ ಮತ್ತು ದೇವಾಲಯದ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಸ್ಥಳದಲ್ಲಿ ಸಂದೇಶಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. “ಭಯೋತ್ಪಾದಕರು ಜಗನ್ನಾಥ ದೇವಾಲಯವನ್ನು ಕೆಡವುತ್ತಾರೆ” ಎಂದು ಸಂದೇಶಗಳನ್ನ ಬರೆಯಲಾಗಿದೆ.
ಸಂದೇಶಗಳನ್ನು ಬರೆದ ವ್ಯಕ್ತಿಯನ್ನು ಗುರುತಿಸಲು ಮತ್ತು ಉದ್ದೇಶವನ್ನ ತಿಳಿಯಲು ಪುರಿ ಪೊಲೀಸರು ವಿಶೇಷ ತಂಡವನ್ನ ರಚಿಸಿದ್ದಾರೆ.
ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO
ICC ODI Rankings : ನಿವೃತ್ತಿ ವದಂತಿಗಳ ನಡುವೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ‘ರೋಹಿತ್ ಶರ್ಮಾ’