ನವದೆಹಲಿ : ಹರ್ ಘರ್ ತಿರಂಗ ಅಭಿಯಾನದಡಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಿರಂಗವನ್ನು ಹಾರಿಸಿದರು.
79ನೇ ಸ್ವಾತಂತ್ರ್ಯಮಹೋತ್ಸವ ಹಿನ್ನಲೆಯಲ್ಲಿ ಆ.13 ರಿಂದ 15 ವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಿರಂಗವನ್ನು ಹಾರಿಸಿದರು.
#WATCH | Union Home Minister Amit Shah hoists Tiranga at his residence in Delhi, under #HarGharTiranga campaign. pic.twitter.com/Brw0LzR2Rp
— ANI (@ANI) August 13, 2025