ಮುಂಬೈ : ಷೇರುಪೇಟೆಯಲ್ಲಿ ಸೆನ್ಸೆಕ್ಸ್ 308 ಅಂಕಗಳ ಕುಸಿತದೊಂದಿಗೆ ಆರಂಭವಾಗಿದ್ದು, ನಿಫ್ಟಿ 24,700 ಕ್ಕಿಂತ ಕಡಿಮೆಯಾಗಿದೆ.
ಹೌದು, ಇಂದು ಮತ್ತೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಭಾರಿ ಕುಸಿತಗೊಂಡಿದ್ದು, ಹೂಡಿಕೆದಾರರು ನಷ್ಟದ ಭೀತಿಯಲ್ಲಿದ್ದಾರೆ. ಸೆನ್ಸೆಕ್ಸ್ 308 ಅಂಕಗಳಿಗೂ ಹೆಚ್ಚು ಕುಸಿತ, ನಿಫ್ಟಿ 24,700 ಕ್ಕಿಂತ ಕಡಿಮೆಯಾಗಿದೆ.