ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಗ್ಲೆಂಡ್ ಸೀಮರ್ ಕ್ರಿಸ್ ವೋಕ್ಸ್ ಸರಣಿಯ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶುಕ್ರವಾರ ಆಗಸ್ಟ್ 1 ರಂದು ಪ್ರಕಟಿಸಿದೆ. 2ನೇ ದಿನದ ಆಟಕ್ಕೆ ಮುಂಚಿತವಾಗಿ ಈ ಘೋಷಣೆ ಹೊರಬಿದ್ದಿದ್ದು, ಅವರನ್ನು ಸರಣಿಯಿಂದ ಹೊರಗುಳಿಸಿರುವುದಾಗಿ ಮಂಡಳಿ ಘೋಷಿಸಿದ್ದು, ಟೆಸ್ಟ್ ಪಂದ್ಯದ ಕೊನೆಯಲ್ಲಿ ಹೆಚ್ಚಿನ ಮೌಲ್ಯಮಾಪನ ಮಾಡಲಾಗುವುದು.
ಅಂದ್ಹಾಗೆ, ಮೊದಲ ದಿನದ ಆಟದ ಕೊನೆಯಲ್ಲಿ ಪತ್ರಿಕಾಗೋಷ್ಠಿಗೆ ಬಂದ ಇಂಗ್ಲೆಂಡ್ ಸೀಮರ್ ಗಸ್ ಅಟ್ಕಿನ್ಸನ್, ವೋಕ್ಸ್ ಉಳಿದ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಸುಳಿವು ನೀಡಿದ್ದರು. ಓವಲ್’ನಲ್ಲಿನ ಪರಿಸ್ಥಿತಿ ವೋಕ್ಸ್ ಅವರ ಬೌಲಿಂಗ್ ಶೈಲಿಗೆ ಹೊಂದಿಕೊಂಡಿದ್ದರಿಂದ ಇದು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.
ಬಿ.ವೈ ವಿಜಯೇಂದ್ರ ಆರೋಪಗಳಿಗೆ ಈ ತಿರುಗೇಟು ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ವಿರಾಟ್ ಕೊಹ್ಲಿ, ಧೋನಿ ಜೊತೆ ಸೌಹಾರ್ದ ಕ್ರಿಕೆಟ್ ಪಂದ್ಯಕ್ಕಾಗಿ ‘ಲಿಯೋನೆಲ್ ಮೆಸ್ಸಿ’ ಭಾರತಕ್ಕೆ ಭೇಟಿ
BIG NEWS : ಆಗಸ್ಟ್ 15ರ `ಸ್ವಾತಂತ್ರ್ಯ ದಿನಾಚರಣೆಯ ಭಾಷಣ’ಕ್ಕೆ ಸಾರ್ವಜನಿಕರ ಸಲಹೆ ಕೇಳಿದ ಪ್ರಧಾನಿ ಮೋದಿ| PM MODI