Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯ ಸರ್ಕಾರದಿಂದ ಮತ್ತೆ 14 ಮಂದಿ ‘KAS’, ಮೂವರು `IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS, IAS officer Transfer

30/07/2025 6:39 AM

BREAKING : ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Earthquake in Russia

30/07/2025 6:31 AM

Rain Alert : ರಾಜ್ಯಾದ್ಯಂತ ಇನ್ನೂ 3-4 ದಿನ ಭಾರೀ ಮಳೆ : ಇಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | schools Holidays

30/07/2025 6:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತೀಯ ಸೇನೆಯಿಂದ ‘ಆಪರೇಷನ್ ಮಹಾದೇವ್’ ಕಾರ್ಯಾಚರಣೆ : ಪಹಲ್ಗಾಮ್ ದಾಳಿಯ ‘ಮಾಸ್ಟರ್ ಮೈಂಡ್’ ಸೇರಿ ಮೂವರ ಉಗ್ರರ ಹತ್ಯೆ.!
INDIA

ಭಾರತೀಯ ಸೇನೆಯಿಂದ ‘ಆಪರೇಷನ್ ಮಹಾದೇವ್’ ಕಾರ್ಯಾಚರಣೆ : ಪಹಲ್ಗಾಮ್ ದಾಳಿಯ ‘ಮಾಸ್ಟರ್ ಮೈಂಡ್’ ಸೇರಿ ಮೂವರ ಉಗ್ರರ ಹತ್ಯೆ.!

By kannadanewsnow5729/07/2025 6:28 AM

ಶ್ರೀನಗರ : ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಭದ್ರತಾ ಪಡೆಗಳು, ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನಂಬಲಾದ ಹಾಶಿಮ್ ಮೂಸಾ ಅಕಾ ಸುಲೇಮಾನ್ ಮತ್ತು ಅವನ ಇಬ್ಬರು ಸಹಚರರನ್ನ ಶ್ರೀನಗರದ ಹೊರವಲಯದಲ್ಲಿ ನಡೆದ ಎನ್ಕೌಂಟರ್’ನಲ್ಲಿ ಹೊಡೆದುರುಳಿಸಿದ್ದಾರೆ.

ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನ ತಟಸ್ಥಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ” ಎಂದು ಶ್ರೀನಗರ ಮೂಲದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ Xನಲ್ಲಿ ಪೋಸ್ಟ್’ನಲ್ಲಿ ದೃಢಪಡಿಸಿದೆ. ಹತ್ಯೆಯಾದ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು ನಿಷೇಧಿತ ಲಷ್ಕರ್-ಎ-ತೋಯ್ಬಾಗೆ ಸೇರಿದವರು ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ಜಿ.ವಿ. ಸುಂದೀಪ್ ಚಕ್ರವರ್ತಿ ದೃಢಪಡಿಸಿದ್ದಾರೆ.

ಸೇನೆ, ಜಮ್ಮು-ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ಸೇರಿ ‘ಆಪರೇಷನ್ ಮಹಾದೇವ್’ ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರನ್ನು ಸದೆಬಡಿಯಲಾಗಿದೆ.ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದ ಉಗ್ರರು 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದಿದ್ದರು.

On Operation Sindoor, Defence Minister Rajnath Singh says, "A clear message has been given to those who support terrorism that India is resolute in defending its motherland. Let us all rise above party differences, taking inspiration from the mantra of 'Sangachchhadhwam… pic.twitter.com/MLZv9IhoRK

— ANI (@ANI) July 28, 2025

Indian Army conducts 'Operation Mahadev': Three terrorists including 'mastermind' of Pahalgam attack killed.!
Share. Facebook Twitter LinkedIn WhatsApp Email

Related Posts

ಭಾರತಕ್ಕೆ ‘ಆಪರೇಷನ್ ಸಿಂಧೂರ್’ ನಿಲ್ಲಿಸುವಂತೆ ಯಾವುದೇ ‘ವಿಶ್ವ ನಾಯಕ’ರು ಕೇಳಿಲ್ಲ: ಪ್ರಧಾನಿ ಮೋದಿ

29/07/2025 8:36 PM2 Mins Read

ಆಪರೇಷನ್ ‘ಸಿಂಧೂರ್’ : ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿನ ಹೈಲೆಟ್ಸ್‌ ಇಲ್ಲಿದೆ..!

29/07/2025 6:59 PM4 Mins Read

Watch Video: ನಾವು ಪಾಕಿಸ್ತಾನದ ಮೂಲೆ ಮೂಲೆಗಳಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶ: ಪ್ರಧಾನಿ ಮೋದಿ

29/07/2025 6:37 PM1 Min Read
Recent News

BREAKING : ರಾಜ್ಯ ಸರ್ಕಾರದಿಂದ ಮತ್ತೆ 14 ಮಂದಿ ‘KAS’, ಮೂವರು `IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS, IAS officer Transfer

30/07/2025 6:39 AM

BREAKING : ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Earthquake in Russia

30/07/2025 6:31 AM

Rain Alert : ರಾಜ್ಯಾದ್ಯಂತ ಇನ್ನೂ 3-4 ದಿನ ಭಾರೀ ಮಳೆ : ಇಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | schools Holidays

30/07/2025 6:27 AM

BREAKING : ಪಶ್ಚಿಮ ಆಫ್ರಿಕಾದಲ್ಲಿ ಉಗ್ರರ ಅಟ್ಟಹಾಸಕ್ಕೆ 50 ಯೋಧರು ಬಲಿ.!

30/07/2025 6:11 AM
State News
KARNATAKA

BREAKING : ರಾಜ್ಯ ಸರ್ಕಾರದಿಂದ ಮತ್ತೆ 14 ಮಂದಿ ‘KAS’, ಮೂವರು `IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS, IAS officer Transfer

By kannadanewsnow5730/07/2025 6:39 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮತ್ತೆ 14 ಮಂದಿ ಕೆಎಎಸ್ ಹಾಗೂ ಮೂವರು…

Rain Alert : ರಾಜ್ಯಾದ್ಯಂತ ಇನ್ನೂ 3-4 ದಿನ ಭಾರೀ ಮಳೆ : ಇಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | schools Holidays

30/07/2025 6:27 AM

BIG NEWS : `ಪ್ರಜ್ವಲ್ ರೇವಣ್ಣ’ ವಿರುದ್ದದ ಅತ್ಯಾಚಾರ ಕೇಸ್ : ಇಂದು ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

30/07/2025 6:05 AM

BIG NEWS :ಖಾಸಗಿ ವಲಯದಲ್ಲಿ 10 ಗಂಟೆ ಕೆಲಸದ ಬೇಡಿಕೆ ಬಗ್ಗೆ ಪರಿಶೀಲನೆ: ಸಚಿವ ಸಂತೋಷ್ ಲಾಡ್

30/07/2025 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.