ಅರ್ರಾ : ಶುಕ್ರವಾರ ಸಂಜೆ ಅರ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಅಸ್ವಸ್ಥರಾಗಿದ್ದಾರೆ. ರೋಡ್ ಶೋನಲ್ಲಿದ್ದಾಗ, ಮಹಿಳೆಯೊಬ್ಬರನ್ನ ರಕ್ಷಿಸಲು ಪ್ರಯತ್ನಿಸುವಾಗ ಅವರ ಎದೆಗೆ ಗಾಯವಾಯಿತು. ಬಳಿಕ ಜನಸಮೂಹವನ್ನ ಉದ್ದೇಶಿಸಿ ಮಾತನಾಡಲು ವೇದಿಕೆಯನ್ನ ತಲುಪಿದ ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಬೆಂಬಲಿಗರು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಪಾಟ್ನಾಗೆ ಸ್ಥಳಾಂತರಿಸಲಾಯಿತು.
#WATCH | Arrah, Bihar: Jan Suraaj Founder Prashant Kishor suffered an injury in his ribs during his roadshow in Arrah today. He was brought to the party's stage following the injury.
His party leaders say that he was leaning out of his car to meet people during the roadshow and… pic.twitter.com/evRK0NqehY
— ANI (@ANI) July 18, 2025
NEET PG 2025 : ಜುಲೈ 21ಕ್ಕೆ ‘ನೀಟ್ ಪಿಜಿ -2025’ ಸಿಟಿ ಸ್ಲಿಪ್, ಜುಲೈ 31ರಂದು ‘ಅಡ್ಮಿಟ್ ಕಾರ್ಡ್’ ಬಿಡುಗಡೆ
ರಾಜ್ಯದ ‘ಕಟ್ಟಡ ಕಾರ್ಮಿಕ’ರಿಗೆ ಗುಡ್ ನ್ಯೂಸ್: ‘ಧನ ಸಹಾಯ, ಪರಿಹಾರ’ದ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ
NEET PG 2025 : ಜುಲೈ 21ಕ್ಕೆ ‘ನೀಟ್ ಪಿಜಿ -2025’ ಸಿಟಿ ಸ್ಲಿಪ್, ಜುಲೈ 31ರಂದು ‘ಅಡ್ಮಿಟ್ ಕಾರ್ಡ್’ ಬಿಡುಗಡೆ
NEET PG 2025 : ಜುಲೈ 21ಕ್ಕೆ ‘ನೀಟ್ ಪಿಜಿ -2025’ ಸಿಟಿ ಸ್ಲಿಪ್, ಜುಲೈ 31ರಂದು ‘ಅಡ್ಮಿಟ್ ಕಾರ್ಡ್’ ಬಿಡುಗಡೆ