Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಐಸಿಹಾಸಿಕ ಜಗನ್ನಾಥ ಯಾತ್ರೆಯಲ್ಲಿ ಭಕ್ತರನ್ನ ಅಟ್ಟಾಡಿಸಿದ ಆನೆ : ಭಯಾನಕ ವಿಡಿಯೋ ವೈರಲ್ |WATCH VIDEO
INDIA

SHOCKING : ಐಸಿಹಾಸಿಕ ಜಗನ್ನಾಥ ಯಾತ್ರೆಯಲ್ಲಿ ಭಕ್ತರನ್ನ ಅಟ್ಟಾಡಿಸಿದ ಆನೆ : ಭಯಾನಕ ವಿಡಿಯೋ ವೈರಲ್ |WATCH VIDEO

By kannadanewsnow5727/06/2025 12:18 PM

ಅಹಮದಾಬಾದ್ : ಇಂದು ಬೆಳಿಗ್ಗೆ ಅಹಮದಾಬಾದ್ ನಲ್ಲಿ ನಡೆಯುತ್ತಿರುವ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದ್ದು, ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋಗಿರುವ ಘಟನೆ ನಡೆದಿದೆ.

ರಥಯಾತ್ರೆ ವೆಳೆ ಈ ವೇಳೆ ಆನೆಯೊಂದು ಭಕ್ತರನ್ನಅಟ್ಟಾಡಿಸಿದೆ. ರಥಯಾತ್ರೆಯ ಮಾರ್ಗದಲ್ಲಿ ಆನೆಗಳು ದಿಕ್ಕು ತಪ್ಪಿದಾಗ ಜನರು ಕೂಡ ಭಯದಿಂದ ದಿಕ್ಕಾಪಾಲಾಗಿ ಓಡಿದರು. ಘಟನೆಯಲ್ಲಿ 9 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪವಿತ್ರ ಪಹಿಂದ್ ಸಮಾರಂಭವನ್ನು ನೆರವೇರಿಸಿದ ನಂತರ ಯಾತ್ರೆಗೆ ಚಾಲನೆ ನೀಡಿದ್ದರು, ಮೊದಲ ಬಾರಿಗೆ ಭಗವಂತನಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಕುಟುಂಬದೊಂದಿಗೆ ಜಮಾಲ್ಪುರ್ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾ ಆರತಿಯಲ್ಲಿ ಭಾಗವಹಿಸಿದ್ದರು.

An elephant went out of control during Lord Jagannath's Rath Yatra in Ahmedabad, there was a stampede.

The uncontrollable elephant was leading a group of 18 elephants in the Rath Yatra. It was controlled by the forest department staff.

Jagannath Mahaprabhu sabhi ki raksha kare… pic.twitter.com/F1L1jA5ium

— Siddharth (@Siddharth_00001) June 27, 2025

SHOCKING: Elephant chases devotees during Isihasika Jagannath Yatra: Horrifying video goes viral | WATCH VIDEO
Share. Facebook Twitter LinkedIn WhatsApp Email

Related Posts

BREAKING: ಫೇರ್ ಫಾಕ್ಸ್ ಹಿರಿಯ ಸಲಹೆಗಾರರಾಗಿ ಅಮಿತಾಭ್ ಕಾಂತ್ ನೇಮಕ | Amitabh Kant

27/06/2025 12:30 PM1 Min Read

BREAKING : `CBSE’ 10, 12ನೇ ತರಗತಿ `ಪೂರಕ ಪರೀಕ್ಷೆ’ ವೇಳಾಪಟ್ಟಿ ಪ್ರಕಟ | CBSE Timetable

27/06/2025 12:25 PM1 Min Read

BIG NEWS : ಆಸ್ಪತ್ರೆಯಿಂದ ತಾಯಿ `ಡಿಸ್ಜಾರ್ಜ್’ ಆಗುವ ಮುನ್ನವೇ ಸಿಗಲಿದೆ ಮಗುವಿನ `Birth Certificate’: ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಮಹತ್ವದ ಆದೇಶ.!

27/06/2025 12:12 PM2 Mins Read
Recent News

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM
State News
KARNATAKA

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

By kannadanewsnow0527/06/2025 1:05 PM KARNATAKA 1 Min Read

ಬೆಂಗಳೂರು : ಸೆಪ್ಟಂಬರ್​ ನಂತರ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ, ರಾಜಣ್ಣ ಅವರಿಗೆ…

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.