ಟೆಲ್ ಅವೀವ್ : ಅಮೆರಿಕವು ಇರಾನ್ ನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ಬೆನ್ನಲ್ಲೇ ಇದೀಗ ಇಸ್ರೇಲ್ ಮೇಲೆ ಇರಾನ್ ವಾಯುಸೇನೆಯು ಪ್ರತಿದಾಳಿ ನಡೆಸಿದೆ.
ಇರಾನ್ ವಾಯು ಸೇನೆಯಿಂದ ಟೆಲ್ ಅವೀವ್, ಹೈಫಾ ನಗರದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ. ಇನ್ನು ಇರಾನ್ ನೌಕಾ ನೆಲೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಇರಾನ್ ನ ಅಬ್ಬಾಸ್ ನೌಕಾ ನೆಲೆ ಮೇಲೆ ಇಸ್ರೇಲ್ ದಾಳಿ ನಡೆಸಿದೆ.