Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ : ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ

17/06/2025 6:17 PM

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ದರ ಏರಿಕೆ ; ಇಂದಿನ ‘ಚಿನ್ನ-ಬೆಳ್ಳಿಯ’ ಬೆಲೆ ಎಷ್ಟಿದೆ ಗೊತ್ತಾ?

17/06/2025 6:13 PM

ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್‌ ಅಕೌಂಟ್‌ ನೋಡಿ

17/06/2025 6:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೆಟ್ರೋಲ್ ಪಂಪ್ ಉದ್ಯೋಗಿ ಜೊತೆ ವಾಗ್ವಾದಕ್ಕಿಳಿದು ಎದೆ ಮೇಲೆ ರಿವಾಲ್ವರ್ ಇಟ್ಟ ಮಹಿಳೆ, ವಿಡಿಯೋ ವೈರಲ್
INDIA

SHOCKING : ಪೆಟ್ರೋಲ್ ಪಂಪ್ ಉದ್ಯೋಗಿ ಜೊತೆ ವಾಗ್ವಾದಕ್ಕಿಳಿದು ಎದೆ ಮೇಲೆ ರಿವಾಲ್ವರ್ ಇಟ್ಟ ಮಹಿಳೆ, ವಿಡಿಯೋ ವೈರಲ್

By KannadaNewsNow16/06/2025 5:08 PM

ಹಾರ್ದೋಯ್‌ : ಉತ್ತರ ಪ್ರದೇಶದ ಹಾರ್ದೋಯ್‌’ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಿಎನ್‌ಜಿ ಇಂಧನ ತುಂಬಿಸುವ ವಿವಾದದ ಸಂದರ್ಭದಲ್ಲಿ ಮಹಿಳೆಯೊಬ್ಬರು ಪೆಟ್ರೋಲ್ ಪಂಪ್ ಉದ್ಯೋಗಿಯತ್ತ ರಿವಾಲ್ವರ್ ತೋರಿಸಿದ್ದಾರೆ.

ವರದಿಯ ಪ್ರಕಾರ, ಅರಿಬಾ ಖಾನ್ ಎಂದು ಗುರುತಿಸಲ್ಪಟ್ಟ ಮಹಿಳೆ, “ಇತ್ನಿ ಗೋಲಿಯಾನ್ ಮರೂಂಗಿ ಕಿ ಘರ್ ವಾಲೇ ಭಿ ಪೆಹಚನ್ನೇ ಸೆ ಮನ ಕರ್ ದೇಂಗೆ (ನಿಮ್ಮ ಕುಟುಂಬವೂ ನಿಮ್ಮನ್ನು ಗುರುತಿಸದಷ್ಟು ಗುಂಡುಗಳನ್ನ ಹಾರಿಸುತ್ತೇನೆ)” ಎಂದು ಉದ್ಯೋಗಿಗೆ ಬೆದರಿಕೆ ಹಾಕಿದ್ದಾಳೆ. ಇಂಧನ ತುಂಬಿಸುವ ಮೊದಲು ಕಾರಿನಲ್ಲಿದ್ದ ಎಲ್ಲರನ್ನು ಹೊರಗೆ ಹೋಗಲು ಉದ್ಯೋಗಿ ಹೇಳಿದ ನಂತ್ರ ಆಕೆ ತಾಳ್ಮೆ ಕಳೆದುಕೊಂಡಿದ್ದಾಳೆ.

ಘಟನೆಯ ಸಿಸಿಟಿವಿ ವೀಡಿಯೋಗಳು ವೈರಲ್ ಆದ ನಂತ್ರ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡು ಅರಿಬಾ ಖಾನ್ ಮತ್ತು ಅವರ ಪೋಷಕರಾದ ಹುಸ್ನ್‌ಬಾನೋ ಮತ್ತು ಎಹ್ಸಾನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬೆದರಿಕೆಗೆ ಬಳಸಲಾದ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Peak UP

A woman was seen putting a revolver to the chest of a CNG filling station staffer during an altercation. All this after the staffer asked the family to get off the car during the CNG refueling. pic.twitter.com/5q4cgfzcfj

— Piyush Rai (@Benarasiyaa) June 16, 2025

 

 

Watch video : ಬೆಂಕಿ ಜ್ವಾಲೆ ನಡುವೆ ಆರಾಮಾಗಿ ಎದ್ದು ಬಂದ ರಮೇಶ್ ; ಎದೆ ಝಲ್ ಎನ್ನಿಸುವ ಮತ್ತೊಂದು ವಿಡಿಯೋ ವೈರಲ್

ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌: ಏನೇನು ಬದಲಾವಣೆ? ಇಲ್ಲಿದೆ ಡೀಟೆಲ್ಸ್

ತೋಟಗಾರಿಕೆಯ ವಿವಿಧ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ದರ ಏರಿಕೆ ; ಇಂದಿನ ‘ಚಿನ್ನ-ಬೆಳ್ಳಿಯ’ ಬೆಲೆ ಎಷ್ಟಿದೆ ಗೊತ್ತಾ?

17/06/2025 6:13 PM1 Min Read

ಬಿಸಿಸಿಐ ‘ಟೆಸ್ಟ್ ನಾಯಕತ್ವ’ದ ಪ್ರಸ್ತಾಪವನ್ನ ನಾನೇ ನಿರಾಕರಿಸಿದ್ದೇನೆ : ‘ಜಸ್ಪ್ರೀತ್ ಬುಮ್ರಾ’ ಸ್ಪಷ್ಟನೆ

17/06/2025 6:00 PM1 Min Read

ಇಂದು ಒಂದೇ ದಿನ ‘7 ಏರ್ ಇಂಡಿಯಾ ವಿಮಾನ’ಗಳ ಹಾರಾಟ ರದ್ದು | Air India flights cancelled

17/06/2025 5:54 PM2 Mins Read
Recent News

BIG NEWS : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ : ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ

17/06/2025 6:17 PM

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ದರ ಏರಿಕೆ ; ಇಂದಿನ ‘ಚಿನ್ನ-ಬೆಳ್ಳಿಯ’ ಬೆಲೆ ಎಷ್ಟಿದೆ ಗೊತ್ತಾ?

17/06/2025 6:13 PM

ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್‌ ಅಕೌಂಟ್‌ ನೋಡಿ

17/06/2025 6:04 PM

ಬಿಸಿಸಿಐ ‘ಟೆಸ್ಟ್ ನಾಯಕತ್ವ’ದ ಪ್ರಸ್ತಾಪವನ್ನ ನಾನೇ ನಿರಾಕರಿಸಿದ್ದೇನೆ : ‘ಜಸ್ಪ್ರೀತ್ ಬುಮ್ರಾ’ ಸ್ಪಷ್ಟನೆ

17/06/2025 6:00 PM
State News
KARNATAKA

BIG NEWS : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ : ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ

By kannadanewsnow0517/06/2025 6:17 PM KARNATAKA 1 Min Read

ಕೊಪ್ಪಳ : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಮತ್ತೆ ನಾನು ಬಿಜೆಪಿಗೆ ಹೋಗುತ್ತೇನೆ ಆದರೆ ಈಗ…

ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್‌ ಅಕೌಂಟ್‌ ನೋಡಿ

17/06/2025 6:04 PM

ಬೆಂಗಳೂರು ಜನತೆ ಗಮನಕ್ಕೆ: ಜೂ.18ರ ನಾಳೆ ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

17/06/2025 5:44 PM

ನಾಯಕರ ಸೃಷ್ಟಿ ಮಾಡುವ ಫ್ಯಾಕ್ಟರಿ ಜೆಡಿಎಸ್ ಕಾರ್ಯಕರ್ತರಿಗಿದೆ: ನಿಖಿಲ್ ಕುಮಾರಸ್ವಾಮಿ

17/06/2025 5:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.