ನವದೆಹಲಿ: ಕನ್ನಡದ ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನವದೆಹಲಿಯಲ್ಲಿ ಪಾಂಡಿ ರಾಮ್ ಮಾಂಡವಿ ಅವರು ಕಲೆ-ಮರ ಕರಕುಶಲ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
#WATCH | Delhi: Pandi Ram Mandavi receives the Padma Shri from President Droupadi Murmu, for his contribution to the field of arts- wood craft. pic.twitter.com/fes70VpFhr
— ANI (@ANI) May 27, 2025
ದೆಹಲಿ: ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ಅವರು ಕಲೆ-ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
#WATCH | Delhi: Grammy-winning musician Ricky Kej receives the Padma Shri from President Droupadi Murmu, for his contribution to the field of arts- music. pic.twitter.com/fABnonXvWo
— ANI (@ANI) May 27, 2025