BREAKING ; ಬಾಬಾ ಸಿದ್ದಿಕ್ ಹತ್ಯೆ ಪ್ರಕರಣ ; ಲಾರೆನ್ಸ್ ಬಿಷ್ಣೋಯ್ ತಮ್ಮ ‘ಅನ್ಮೋಲ್’ ಅಮೆರಿಕದಿಂದ ಭಾರತಕ್ಕೆ ಗಡಿಪಾರು18/11/2025 7:16 PM
ಬೆಂಗಳೂರು : ಬಿಜೆಪಿ ಪಕ್ಷದಿಂದ ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು ಬಿಜೆಪಿ ಹೈಕಮಾಂಡ್ 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. BREAKING : MLA S.T Somashekhar Shivaram Hebbar to big shock : 6 years expelled from BJP party.!
ರಾಜ್ಯದ SC, ST ಪತ್ರಿಕೆಯ ಸಂಪಾದಕರಿಗೆ ಗುಡ್ ನ್ಯೂಸ್: ಉಚಿತ AI ತರಬೇತಿಗೆ ಅರ್ಜಿ ಆಹ್ವಾನ18/11/2025 5:50 PM1 Min Read