ಬೆಂಗಳೂರು : ರಾಜ್ಯ ಸರ್ಕಾರವು 38ನೇ ತಂಡದ ಇಬ್ಬರು ಪ್ರೊ. ಡಿವೈಎಸ್‌ಪಿ (ಸಿಎಲ್) ರವರುಗಳ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಈ ಕೆಳಕಂಡ 38ನೇ ತಂಡದ ಪ್ರೊ. ಡಿವೈಎಸ್‌ಪಿ (ಸಿಎಲ್) ರವರುಗಳು ತರಬೇತಿ ಪೂರ್ಣಗೊಳಿಸಿ, ದಿನಾಂಕ:06.05.2025 ರಂದು ಪ್ರಧಾನ ಕಛೇರಿಯಲ್ಲಿ ವರದಿ ಮಾಡಿಕೊಂಡಿದ್ದು, ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.