ನವದೆಹಲಿ: ಹೈದರಾಬಾದ್ನ ಬೇಗಂ ಬಜಾರ್ನ ಮಹಾರಾಜ್ಗಂಜ್ನ ಮೂರು ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದೆ.
#WATCH | Telangana: Firefighting personnel rescue a woman from the three-storey building in Maharajganj, Begum Bazar in Hyderabad where a fire has broken out. Firefighting operations are underway to douse the fire. pic.twitter.com/0ab7hF10BT
— ANI (@ANI) May 15, 2025