ಬೆಂಗಳೂರು: ರಾಜ್ಯದ ಜನರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಿಂದ ರಾಜ್ಯದ ಎಲ್ಲಾ ಸೈಬರ್ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ಸೈಬರ್ ಪೊಲೀಸ್ ಠಾಣೆಗಳ ಸಂಪರ್ಕ ಮಾಹಿತಿಯನ್ನು ನೀಡಲಾಗಿದೆ.
ಕರ್ನಾಟಕ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿರುವಂತ ದೂರವಾಣಿ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಇರುವ ಸೈಬರ್ ಪೊಲೀಸ್ ಠಾಣೆಗಳ ಸಂಪರ್ಕ ಸಂಖ್ಯೆ ನೀಡಲಾಗಿದೆ. ಅಲ್ಲದೇ ಸೈಬರ್ ಅಪರಾಧದ ಸಂಬಂಧಿಸಿದಂತ 1930ಕೂ ಕರೆ ಮಾಡುವಂತೆ ತಿಳಿಸಲಾಗಿದೆ.
ಹೀಗಿದೆ ಕರ್ನಾಟಕದಲ್ಲಿ ಇರುವ ಸೈಬರ್ ಪೊಲೀಸ್ ಠಾಣೆಗಳ ಸಂಪರ್ಕ ಸಂಖ್ಯೆ
ಈ ಮೇಲ್ಕಂಡ ಪೋಟೋದಲ್ಲಿ ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳು ಇದ್ದಾವೆ. ನೀವು ಜೂಮ್ ಮಾಡಿ ನೋಡಿ, ನಿಮ್ಮ ಸೈಬರ್ ಕ್ರೈ ಸಂಬಂಧಿಸಿದಂತ ಸಮಸ್ಯೆಗಳಿಗೆ ದೂರು, ಮಾಹಿತಿಯನ್ನು ಪಡೆಯಬಹುದಾಗಿದೆ.
ಆತ್ಮೀಯ ನಾಗರೀಕರೇ,
ಕರ್ನಾಟಕದಲ್ಲಿ ಇರುವ ಸೈಬರ್ ಪೊಲೀಸ್ ಠಾಣೆಗಳ ಸಂಪರ್ಕ ಮಾಹಿತಿ.
ಸೈಬರ್ ವಂಚನೆಗೆ ಒಳಗಾದಲ್ಲಿ ಭಯಪಡದೇ ಕೂಡಲೇ ಸಂಬಂಧಿಸಿದ ಠಾಣೆಗೆ ಅಥವಾ 1930ಗೆ ಸಂಪರ್ಕಿಸಿ.👇#CyberSecurity #ALERT @CPMysuru @CPBlr @compolhdc pic.twitter.com/qMMjPHJWsw— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) May 13, 2025
ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ
ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ