ನವದೆಹಲಿ: ಭಾರತ-ಪಾಕ್ ಯುದ್ಧದ ಉದ್ವಿಗ್ನತೆ ಉಂಟಾಗಿದೆ. ಈ ಕಾರಣದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 90 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
0800 ಗಂಟೆಯಿಂದ 1400 ಗಂಟೆಗಳ ನಡುವಿನ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ) 90 ವಿಮಾನಗಳನ್ನು ರದ್ದುಪಡಿಸಲಾಗಿದೆ. 0800-1400 ಗಂಟೆಗಳ ನಡುವೆ ರದ್ದತಿ ಪಡಿಸಲಾಗಿದೆ.
ವಿಮಾನ ರದ್ದತಿ ವಿವರ:
– ದೇಶೀಯ ನಿರ್ಗಮನ-46
– ದೇಶೀಯ ಆಗಮನ-33
– ಅಂತರರಾಷ್ಟ್ರೀಯ ನಿರ್ಗಮನ-05
– ಅಂತರರಾಷ್ಟ್ರೀಯ ಆಗಮನ-06
ಶ್ರೀನಗರದಿಂದ ಚಂಡೀಗಢದವರೆಗೆ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನ, ವಿಫಲ: ಇಲ್ಲಿದೆ ಲೀಸ್ಟ್