Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಬಹಾರ್ ಮೇಲೆ ಅಮೆರಿಕ ಯುದ್ಧ ವಿಮಾನಗಳ ದಾಳಿ: ಇರಾನ್ ಸೇನಾ ನೆಲೆಗಳು ಧ್ವಂಸ; ಗಡಿಭಾಗದಲ್ಲಿ ಭೀಕರ ಸ್ಫೋಟ!

16/03/2026 1:20 PM

ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸ್ಮಶಾನ ಭೂಮಿ ಖರೀದಿಗೆ ಸರ್ಕಾರ ಸಿದ್ದ: ಕೃಷ್ಣ ಬೈರೇಗೌಡ

16/03/2026 1:13 PM

ALERT : ಮೊಬೈಲ್ ಬಳಕೆಯಿಂದ `ಡಿಜಿಟಲ್ ಬುದ್ಧಿಮಾಂದ್ಯತೆ’ : ವಿದ್ಯಾರ್ಥಿಗಳಿಗೆ ಓದಿದ್ದು ನೆನಪಿರಲ್ಲ.!

16/03/2026 1:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಾಕಿಸ್ತಾನದ ಬಹವಲ್ಪುರದಲ್ಲಿ ಭಾರತೀಯ ಸೇನೆಯಿಂದ `ಏರ್ ಸ್ಟ್ರೈಕ್’ : ಜೈಶ್ ಎ ಮೊಹಮ್ಮದ್ ಸಂಘಟನೆಯ 50 ಉಗ್ರರ ಹತ್ಯೆ | Operation Sindoor
INDIA

BREAKING : ಪಾಕಿಸ್ತಾನದ ಬಹವಲ್ಪುರದಲ್ಲಿ ಭಾರತೀಯ ಸೇನೆಯಿಂದ `ಏರ್ ಸ್ಟ್ರೈಕ್’ : ಜೈಶ್ ಎ ಮೊಹಮ್ಮದ್ ಸಂಘಟನೆಯ 50 ಉಗ್ರರ ಹತ್ಯೆ | Operation Sindoor

By kannadanewsnow5707/05/2025 6:49 AM

ಶ್ರೀನಗರ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರು ಹೆಸರಿನಲ್ಲಿ ಪಾಕ್ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನದ ಬಹವಾಲ್ಪುರದಲ್ಲಿ ಭಾರತ ನಡೆಸಿದ ದಾಳಿಯಲ್ಲಿ 50 ಜೈಶ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಹೌದು, ಪಾಕ್ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, 9 ಉಗ್ರರ ನೆಲೆಗಳನ್ನು ದ್ವಂಸಗೊಳಿಸಿದೆ. ಪಾಕಿಸ್ತಾನದ 4 ಉಗ್ರ ನೆಲೆಗಳು, ಪಿಒಕೆಯ 5 ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಬಹವಾಲ್ಪುರದಲ್ಲಿ ಭಾರತ ನಡೆಸಿದ ದಾಳಿಯಲ್ಲಿ 30 ಜೈಶ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

​ಕೊಟ್ಲಿ, ಬಹವಾಲ್ಪುರ್, ಮುಜಾಫರ್ ಬಾದ್, ಗುಲ್ಫರ್, ಭೀಂಬರ್, ಬಾಘ್, ಸಿಯಾಲ್ ಕೋಟ್, ಮುರಿದ್ಕೆ, ಚಕಾಮ್ರ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ರಾತ್ರಿ 1.30 ಕ್ಕೆ ಭಾರತೀಯ ಸೇನೆ ದಾಳಿ ನಡೆಸಿದೆ.

ಭಾರತೀಯ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಪಾಕಿಸ್ತಾನದಲ್ಲಿರುವ ಗುರಿಗಳಲ್ಲಿ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಸೇರಿವೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ನಿಖರ ಯುದ್ಧಸಾಮಗ್ರಿಗಳನ್ನು ಬಳಸಲಾಯಿತು. ಮೂರು ಸೇವೆಗಳು ಜಂಟಿಯಾಗಿ ಕಾರ್ಯಾಚರಣೆ ಮತ್ತು ಸ್ವತ್ತುಗಳು ಮತ್ತು ಪಡೆಗಳ ಸಜ್ಜುಗೊಳಿಸುವಿಕೆಯನ್ನು ನಡೆಸಿದವು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ.!

ಭಾರತದ ಸೇನೆ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ.

#OperationSindoor | Of the nine targets successfully hit by the Indian forces, four are in Pakistan and five in Pakistan-occupied Kashmir. The targets in Pakistan include Bahawalpur, Muridke and Sialkot. Special precision munitions were used to target the terror camps. The three… pic.twitter.com/8tEwuI9w77

— ANI (@ANI) May 6, 2025

BREAKING: Indian Army conducts air strike in Bahawalpur Pakistan: 50 Jaish-e-Mohammed terrorists killed | Operation Sindoor
Share. Facebook Twitter LinkedIn WhatsApp Email

Related Posts

ಚಾಬಹಾರ್ ಮೇಲೆ ಅಮೆರಿಕ ಯುದ್ಧ ವಿಮಾನಗಳ ದಾಳಿ: ಇರಾನ್ ಸೇನಾ ನೆಲೆಗಳು ಧ್ವಂಸ; ಗಡಿಭಾಗದಲ್ಲಿ ಭೀಕರ ಸ್ಫೋಟ!

16/03/2026 1:20 PM1 Min Read

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಇರಾನ್ ‘ಹಸಿರು ನಿಶಾನೆ’: ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಎಸ್. ಜೈಶಂಕರ್!

16/03/2026 12:58 PM1 Min Read

ಚುನಾವಣಾ ಆಯೋಗದ ಬಿಗ್ ಆಪರೇಷನ್: ಅಧಿಸೂಚನೆ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಆಪ್ತ ಇಬ್ಬರು ಹಿರಿಯ ಅಧಿಕಾರಿಗಳ ಉಚ್ಚಾಟನೆ!

16/03/2026 12:44 PM1 Min Read
Recent News

ಚಾಬಹಾರ್ ಮೇಲೆ ಅಮೆರಿಕ ಯುದ್ಧ ವಿಮಾನಗಳ ದಾಳಿ: ಇರಾನ್ ಸೇನಾ ನೆಲೆಗಳು ಧ್ವಂಸ; ಗಡಿಭಾಗದಲ್ಲಿ ಭೀಕರ ಸ್ಫೋಟ!

16/03/2026 1:20 PM

ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸ್ಮಶಾನ ಭೂಮಿ ಖರೀದಿಗೆ ಸರ್ಕಾರ ಸಿದ್ದ: ಕೃಷ್ಣ ಬೈರೇಗೌಡ

16/03/2026 1:13 PM

ALERT : ಮೊಬೈಲ್ ಬಳಕೆಯಿಂದ `ಡಿಜಿಟಲ್ ಬುದ್ಧಿಮಾಂದ್ಯತೆ’ : ವಿದ್ಯಾರ್ಥಿಗಳಿಗೆ ಓದಿದ್ದು ನೆನಪಿರಲ್ಲ.!

16/03/2026 1:08 PM

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಇರಾನ್ ‘ಹಸಿರು ನಿಶಾನೆ’: ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಎಸ್. ಜೈಶಂಕರ್!

16/03/2026 12:58 PM
State News
KARNATAKA

ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸ್ಮಶಾನ ಭೂಮಿ ಖರೀದಿಗೆ ಸರ್ಕಾರ ಸಿದ್ದ: ಕೃಷ್ಣ ಬೈರೇಗೌಡ

By kannadanewsnow0516/03/2026 1:13 PM KARNATAKA 2 Mins Read

ಬೆಂಗಳೂರು ಮಾರ್ಚ್ 16: ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂ ಮಂಜೂರಿಗೆ ಸರ್ಕಾರಿ ಜಮೀನು ಇಲ್ಲದಿದ್ದರೆ, ಮಾರ್ಗಸೂಚಿ ದರಕ್ಕಿಂತ ಮೂರು…

ALERT : ಮೊಬೈಲ್ ಬಳಕೆಯಿಂದ `ಡಿಜಿಟಲ್ ಬುದ್ಧಿಮಾಂದ್ಯತೆ’ : ವಿದ್ಯಾರ್ಥಿಗಳಿಗೆ ಓದಿದ್ದು ನೆನಪಿರಲ್ಲ.!

16/03/2026 1:08 PM

BREAKING : RCB ಫ್ಯಾನ್ಸ್‌ಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘IPL’ ಪಂದ್ಯಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

16/03/2026 12:53 PM

ಜನಸಾಮಾನ್ಯರ ಬದುಕಿಗೆ ಆಸರೆಯಾದ ಸರ್ಕಾರದ ಪ್ರಮುಖ ಯೋಜನೆಗಳು ಇವು : ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕು !

16/03/2026 12:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.