ಬೆಂಗಳೂರು: ನಾಳೆ ದೇಶಾದ್ಯಂತ ಯುದ್ಧದ ಮಾಕ್ ಡ್ರಿಲ್ ಗೆ ಕರೆ ನೀಡಲಾಗಿದೆ. ಈ ಸಲುವಾಗಿ ನಾಳೆ ಸಂಜೆ ಇಡೀ ಬೆಂಗಳೂರಿನಾಧ್ಯಂತ ಕೆಲವೊತ್ತು ಲೈಟ್ ಆಫ್ ಮಾಡಿ, ಆಪರೇಷನ್ ಅಭ್ಯಾಸ್ ಹೆಸರಲ್ಲಿ ಅಣಕು ಪ್ರದರ್ಶನ ಮಾಡಲಾಗುತ್ತದೆ.
ನಾಳೆ ಬೆಂಗಳೂರಿನ ಮೂರು ಕಡೆಯಲ್ಲಿ ಯುದ್ಧದ ಸನ್ನದ್ಧತೆಯ ಪೂರ್ವಭಾವಿಯಾಗಿ ಅಣಕು ಪ್ರದರ್ಶನವನ್ನು ಮಾಡಲಾಗುತ್ತಿದೆ. ಕ್ರ್ಯಾಶ್ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಇದಾಗಿದೆ. ಹೀಗಾಗಿ ನಾಳೆ ಸಂಜೆ ಇಡೀ ಬೆಂಗಳೂರಿನಾದ್ಯಂತ ಲೈಟ್ ಆಫ್ ಮಾಡಲಾಗುತ್ತಿದೆ.
ನಾಳೆ ಸಂಜೆ ಮಾಕ್ ಡ್ರಿಲ್ ಕಾರಣದಿಂದಾಗಿ 6.40ಕ್ಕೆ ಬೆಂಗಳೂರಲ್ಲಿ ಲೈಟ್ ಆಫ್ ಮಾಡಲಾಗುತ್ತದೆ. ಅದಕ್ಕೂ ಮುನ್ನಾ ನಾಳೆ ಸಂಜೆ 4 ಗಂಟೆಗೆ ಸೈರನ್ ಕೂಡ ಮೊಳಗಿಸಲು ಪ್ಲ್ಯಾನ್ ಮಾಡಲಾಗಿದೆ. ನಾಳೆ ಸಂಜೆ 5.30ರಿಂದ 7 ಗಂಟೆಯವರೆಗೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ನಾಳೆ ಸಂಜೆ 6.40ರ ಸುಮಾರಿಗೆ ಬೆಂಗಳೂರು ನಗರದಾದ್ಯಂತ ಲೈಟ್ ಆಫ್ ಮಾಡಲಾಗುತ್ತದೆ.
ಅಂಬೇಡ್ಕರ್ ಬರೆದಿದ್ದ ಪತ್ರ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ: ಛಲವಾದಿ ರಾಜೀನಾಮೆಗೆ ಒತ್ತಾಯ
BIG NEWS: KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: KPSC ಸ್ಪಷ್ಟನೆ