ನವದೆಹಲಿ: ವೀಸಾ ಮನ್ನಾ ಕಾರ್ಯಕ್ರಮದ (ವಿಡಬ್ಲ್ಯೂಪಿ) ಅಡಿಯಲ್ಲಿ 41 ದೇಶಗಳು ವೀಸಾ ಇಲ್ಲದೆ 90 ದಿನಗಳ ಯುಎಸ್ ಪ್ರವೇಶವನ್ನು ಹೊಂದಿವೆ.
ಯುನೈಟೆಡ್ ಕಿಂಗ್ಡಮ್, ಅಂಡೋರಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೂನಿ, ಚಿಲಿ, ಕ್ರೊಯೇಷಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಇಸ್ರೇಲ್, ಐರ್ಲೆಂಡ್, ಇಟಲಿ, ಜಪಾನ್, ಲಾಟ್ವಿಯಾ, ಲಿಚೆನ್ಸ್ಟೇನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಟಾ, ಮೊನಾಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ಕತಾರ್, ರಿಪಬ್ಲಿಕ್ ಆಫ್ ಕೊರಿಯಾ, ರೊಮೇನಿಯಾ, ಸ್ಯಾನ್ ಮರಿನೊ, ಸಿಂಗಾಪುರ್, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್ ಮತ್ತು ತೈವಾನ್ ದೇಶಗಳ ನಾಗರಿಕರು ಈಗ ವೀಸಾ ಇಲ್ಲದೆ ಯುಎಸ್ ಪ್ರವೇಶಿಸಬಹುದು. ಇದು ಕೇವಲ 90 ದಿನಗಳು ಮಾತ್ರ ಇರಲಿದೆ.