Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ `ವಿಶ್ವ ಭೂ ದಿನ ಆಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ | world Earth Day
KARNATAKA

BIG NEWS : ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ `ವಿಶ್ವ ಭೂ ದಿನ ಆಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ | world Earth Day

By kannadanewsnow5721/04/2025 2:20 PM

ಬೆಂಗಳೂರು : 22.04.2025ರಂದು ವಿಶ್ವ ಭೂ ದಿನ ಆಚರಿಸುವ ಕುರಿತು. (World Earth day Celebration) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಪ್ರತಿ ವರ್ಷವು ವಿಶ್ವದಾದ್ಯಂತ ಏಪ್ರಿಲ್ -22 ರಂದು ಪರಿಸರ ಸಂರಕ್ಷಣೆಗಾಗಿ ” ವಿಶ್ವ ಭೂ ದಿನ’ವನ್ನು ಆಚರಿಸಲಾಗುತ್ತಿದೆ. ಭೂಮಿ ಮನುಷ್ಯ ಮಾತ್ರವಲ್ಲದೆ, ಎಷ್ಟೋ ಜೀವ ಸಂಕುಲೆಗಳು, ಸೂಕ್ಷಾಣುಗಳು, ಸಸ್ಯಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಸಲಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಮನುಷ್ಯನಿಂದ ಭೂಮಿಗೆ ಕಂಟಕವಾಗಿದೆ.

ಭೂಮಿಯ ಮೇಲೆ ಇಂದು ಪ್ಲಾಸ್ಟಿಕ್ ಬಳಕೆ, ತಾಪಮಾನ ಏರಿಕೆ, ಮರಳುಗಾಡು ನಿರ್ಮಾಣವಾಗುತ್ತಿರುವುದು. ಜನಸಂಖ್ಯೆ ಹೆಚ್ಚಳ, ಕಾಡುನಾಶ ಹೀಗೆ ಅನೇಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೆ ನಾವು ಭೂಮಿಯನ್ನು ಉಳಿಸುವ ಕೆಡೆಗೆ ಯೋಚಿಸುತ್ತಿಲ್ಲ. ಈ ಕುರಿತು. ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.

2025 ರ ಭೂ ದಿನದ ಥೀಮ್ “ನಮ್ಮ ಶಕ್ತಿ, ನಮ್ಮ ಗ್ರಹ”, ಈ ಥೀಮ್ ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು ಸುಸ್ಥಿರ ಭವಿಷ್ಯವನ್ನು ಸಾಧಿಸುವಲ್ಲಿ ನವೀಕರಿಸಬಹುದಾದ ಶಕ್ತಿಯ ಮಹತ್ವವನ್ನು ಒತ್ತಿಹೇಳುತ್ತದೆ.

ಭಾರತ ಸರ್ಕಾರವು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅಡಿಯಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಈ ನಿಟ್ಟಿನಲ್ಲೆ, .ಈ ನಿಟ್ಟಿನಲ್ಲಿ, ಶಾಲಾ ಶಿಕ್ಷಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ 2 – – 22, 2025 ರಂದು ໐ ಭೂ ದಿನವನ್ನು ಆಚರಿಸಲು ಸಮಗ್ರ ಶಿಕ್ಷಾ నఅదియల్లి ಅಡಿಯ ఇల ಕ್ಲಬ್‌ಗಳ ಮೂಲಕ “ಸಸ್ಯಕ್ಕಾಗಿ QR ಸಂಕೇತಗಳು” ಎಂಬ ಶೈಕ್ಷಣಿಕ ಉಪಕ್ರಮವನ್ನು ಪ್ರಾರಂಭಿಸಿದೆ.

ಉದ್ದೇಶಗಳು:

ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಪ್ರಾವೀಣತೆಯನ್ನು ಬೆಳೆಸಿ, QR ಕೋಡ್ ಉತ್ಪಾದನೆ ಮತ್ತು ಮಾಹಿತಿ ಪ್ರಸರಣದಲ್ಲಿ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದು.

ವಿದ್ಯಾರ್ಥಿಗಳಲ್ಲಿ ಮಿಷನ್ ಲೈಫ್ ಉದ್ದೇಶಗಳನ್ನು ಉತ್ತೇಜಿಸಿ, ಸುಸ್ಥಿರ ಜೀವನಕ್ಕೆ ಕೊಡುಗೆ ನೀಡುವ ಪರಿಸರ-ಪರ ನಡವಳಿಕೆಗಳು ಮತ್ತು ಮನೋಭಾವಗಳನ್ನು ಬೆಳೆಸುವುದು.

ಶಾಲೆಗಳು ತಮ್ಮ ಪರಿಸರ ಶಿಕ್ಷಣ ಕಾರ್ಯಕ್ರಮಗಳಲ್ಲಿ ಮರಗಳನ್ನು ಸಂಯೋಜಿಸಲು ಪ್ರೋತ್ಸಾಹಿಸುವುದು.

ಶಾಲಾ ಆವರಣದೊಳಗಿನ ಮರಗಳಿಗೆ QR ಕೋಡ್‌ಗಳನ್ನು ರಚಿಸುವ ಮೂಲಕ ಪರಿಸರ ಕಲಿಕೆಯನ್ನು ಡಿಜಿಟಲ್ ಕೌಶಲ್ಯಗಳೊಂದಿಗೆ ಸಂಯೋಜಿಸುವುದು.

ಶಾಲಾ ಹಂತದಲ್ಲಿ ಶಿಕ್ಷಕರು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:

1. ಶಿಕ್ಷಕರು ತಮ್ಮ ಶಾಲೆಯ ಯು-ಡೈಸ್ಕೋಡ್ ಬಳಸುವುದರ ಮೂಲಕ https://ecoclubs.education.gov.in/ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

2 . ಇಕೋಕ್ಲಬ್ ಫಾರ್ ಮಿಷನ್ * ಫಾರ್ ಮಿಷನ್ ಲೈಫ್ ಥೀಮ್ ಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನಗಳಿಸಿದ https://ecoclubs.education.gov.in/ಅಫ್ ಲೋಡ್ ಮಾಡುವುದು.

3. ಶಿಕ್ಷಕರು ತಮ್ಮ ಶಾಲೆಯ “ಸಸ್ಯಕ್ಕಾಗಿ QR ಸಂಕೇತಗಳು” ಚಟುವಟಿಕೆಯಡಿ ಶಾಲಾ ಆವರಣದೊಳಗಿನ ಸಸ್ಯವರ್ಗವನ್ನು ಗುರುತಿಸುವುದು ಮತ್ತು ಪ್ರತಿಯೊಂದು ಮರದ ಜಾತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಹೊಂದಿರುವ QR ಸಂಕೇತಗಳ ಉತ್ಪಾದನೆಯ ಮೂಲಕ ಅವುಗಳ ವಿವರಗಳ ದಾಖಲೀಕರಣವನ್ನು ಮಾಡುವುದು.

4. ಸಸ್ಯವರ್ಗಕ್ಕಾಗಿ QR ಕೋಡ್‌ಗಳನ್ನು ಳನ್ನು (ಸ್ಥಿರ/ಕ್ರಿಯಾತ್ಮಕ) ರಚಿಸಲು ಪರಿಸರ ಕ್ಲಬ್ ಉಸ್ತುವಾರಿ ಶಿಕ್ಷಕರು ವಿದ್ಯಾರ್ಥಿಗಳ ಗುಂಪನ್ನು ರಚಿಸಿ, ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಇರುವ ಸಸ್ಯಗಳ ಸಮೀಕ್ಷೆ ಕೈಗೊಂಡು ಅವುಗಳ ಪಟ್ಟಿ ಮಾಡುವಂತೆ ಮಾರ್ಗದರ್ಶನ ನೀಡುವುದು.

5. ಶಾಲಾ ಆವರಣದಲ್ಲಿ ಸಸ್ಯಗಳ ಕೊರತೆಯಿದ್ದರೆ, ವಿದ್ಯಾರ್ಥಿಗಳು ಹತ್ತಿರದ ಉದ್ಯಾನವನಗಳಿಗೆ ಭೇಟಿ ನೀಡಬಹುದು.

6. ಪಟ್ಟಿ ಮಾಡಿದ ಮರಗಳಿಗೆ ಸಂಖ್ಯೆಯನ್ನು ನೀಡಿ, ಆ ಮರದ ಹೆಸರು, ಗುಣಲಕ್ಷಣಗಳು ಹಾಗೂ 3 : https://ecoclubs.education.gov.in/

ಲೋಡ್ ಮಾಡುವುದು.

7. ಸ್ಥಿರ QR ಕೋಡ್ ಅನ್ನು ರಚಿಸಲು grcodemonkey ಇತ್ಯಾದಿ ಉಚಿತ ಆನ್‌ಲೈನ್ QR ಕೋಡ್ ಜನರೇಟರ್‌ಗಳನ್ನು ಬಳಸುವುದು.

ಉಪ ನಿರ್ದೇಶಕರು (ಆಡಳಿತ) ರವರು ತಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮವಹಿಸುವುದು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ ರವರ ಪತ್ರದಲ್ಲಿ ನೀಡಿರುವ ಸೂಚನೆಯಂತೆ ಶಾಲೆಗಳಲ್ಲಿ ಶಿಕ್ಷಕರು ಕ್ರಮವಹಿಸಲು ಮಾರ್ಗದರ್ಶನ ನೀಡುವಂತೆ ಸೂಚಿಸಿದೆ.

BIG NEWS : 'World Earth Day celebration' mandatory in all schools in the state tomorrow: Education department issues important order | world Earth Day
Share. Facebook Twitter LinkedIn WhatsApp Email

Related Posts

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

03/07/2025 8:20 PM1 Min Read

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM2 Mins Read

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM2 Mins Read
Recent News

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM

BREAKING : ಇಂಡಿಗೋ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ‘NITI’ ಆಯೋಗದ ಮಾಜಿ CEO ‘ಅಮಿತಾಭ್ ಕಾಂತ್’ ನೇಮಕ

03/07/2025 8:23 PM
State News
KARNATAKA

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

By kannadanewsnow0903/07/2025 8:20 PM KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಯುಜಿನೀಟ್ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909…

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.