ಲಕ್ನೋ : ದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ನಡುರಸ್ತೆಯಲ್ಲೇ ಪುಟ್ಟ ಬಾಲಕಿಯ ಎದೆ, ದೇಹ ಮುಟ್ಟಿ ವ್ಯಾಪಾರಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಆಟಿಕೆಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗೆ ಬಾಲಕಿ ಬಂದಿದ್ದು, ಈ ವೇಳೆ ವ್ಯಾಪಾರಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೀಡಿದ ಆರೋಪಿ ಜಗದೀಶ್ ನನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಜಿಯಾಬಾದ್ ನ ಮೋದಿ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಘಟನೆ ಮೋದಿ ನಗರದಿಂದ ಬಂದಿದೆ. ಗಾಡಿ ಮಾಲೀಕನ ಕೃತ್ಯ ನೋಡಿ, ಗಾಡಿಯಿಂದ ಸಾಮಾನು ಖರೀದಿಸಲು ಹೋಗಿದ್ದ ಹುಡುಗಿಯನ್ನು ಅವನು ಲೈಂಗಿಕವಾಗಿ ಕಿರುಕುಳ ಮಾಡಿದನು. ಹುಡುಗಿಯರಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಖಂಡಿತ ಹೇಳಿ. ಆರೋಪಿ ಜಗದೀಶ್ ನನ್ನು ಬಂಧಿಸಲಾಗಿದೆ, ವಿಡಿಯೋ ಸಾಕ್ಷ್ಯಗಳು ಮುಂದಿವೆ.
https://twitter.com/lokeshRlive/status/1912035924369899729