ಹಾಸನ: ಮನೆಯಲ್ಲಿ ಮರದ ಕೆಲಸ ಮಾಡುತ್ತಿದ್ದಾಗಲೇ ವಿದ್ಯುತ್ ಸ್ಪರ್ಷಿಸಿ ಇಬ್ಬರು ಯುವಕರು ದುರ್ಮರಣ ಹೊಂದಿರುವಂತ ಘಟನೆ ಹಾಸನದ ಅರಕಲಗೋಡಿನ ಗರಿಘಟ್ಟ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೋಡು ತಾಲ್ಲೂಕಿನ ಗರಿಘಟ್ಟದಲ್ಲಿನ ಮಹೇಂದ್ರ ಎಂಬುವರ ಮನೆಯ ಮರಕೆಲಸಕ್ಕೆ ಸಿದ್ದಾಪುರ ಗ್ರಾಮದ ಸೃಜನ್(19) ಹಾಗೂ ಸುಭಾಷ್ ನಗರದ ಸಂಜಯ್(19) ತೆರಳಿದ್ದರು.
ಮರಕೆಲಸ ಮಾಡುತ್ತಿದ್ದಂತ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸೃಜನ್ ಹಾಗೂ ಸಂಜಯ್ ದುರ್ಮರಣಹೊಂದಿದ್ದಾರೆ. ಈ ಸಂಬಂಧ ಅರಕಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನ ಬೇಸತ್ತಿರುವುದಕ್ಕೆ ಜನಾಕ್ರೋಶಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ: ಆರ್.ಅಶೋಕ್
Gold Rate Today: ಅಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮತ್ತೆ ಚಿನ್ನದ ಬೆಲೆ ಏರಿಕೆ, ಈಗ 10 ಗ್ರಾಂಗೆ ಎಷ್ಟು ಗೊತ್ತಾ?