ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ಜಿಪಿಟಿ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ-2 ಶಿಕ್ಷಕರಾಗಿ ಬಡ್ತಿ ನೀಡುವ ಕುರಿತು ಅಧಿಸೂಚನೆ ಪ್ರಕಟನೆ ಮಾಡಲಾಗಿದೆ.ಈ ನಡುವೆ ಜಿಪಿಟಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ಪುಕಟಣೆ (ತಾತ್ಕಾಲಿಕ ಪಟ್ಟಿ) ಆಕ್ಷೇಪಣೆಗೆ ಕೊನೆಯ ದಿನಾಂಕ (02 ವಾರಗಳ ಅವಕಾಶ) ಅಂತಿಮ ಜೇಷ್ಕೃತಾ ಪಟ್ಟಿ ಪ್ರಕಟಣೆ ಕಾರ್ಯನಿರ್ವಹಣಾ ವರದಿ ಕರೆಯಬೇಕು. (ಒಂದು ವಾರದ ಅವಕಾಶ ) ದಿನಾಂಕ:09.05.2025 ಒಳಗೆ ಇಲಾಖಾ ಬಡ್ತಿ ಸಮಿತಿ ಸಭೆ ನಡೆಸಿ ಬಡ್ತಿ ಪ್ರಕ್ರಿಯ ಪೂರ್ಣಗೊಳಿಸಿ, ಆದೇಶ ಹೊರಡಿಸಬೇಕು ಅಂತ ತಿಳಿಸಿದೆ.