ನವದೆಹಲಿ: ಲೋಕಸಭೆಯಲ್ಲಿ ಇಂದು ವಲಸೆ ಮತ್ತು ವಿದೇಶಿಯರ ಮಸೂದೆ 2025 ಮಂಡನೆಯ ನಂತ್ರ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.
ಇದಕ್ಕೂ ಮೊದಲು ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಯರ ಮಸೂದೆ 2025 ರ ಮೇಲಿನ ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಿದರು.
ವಲಸೆ ಮತ್ತು ವಿದೇಶಿಯರ ಮಸೂಧೆ 2025 ಭಾರತದ ಬೆಳವಣಿಗೆಯನ್ನು ವ್ಯಾಖ್ಯಾನಿಸಲು ವಲಸೆ ಮಸೂದೆ, ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ ಎಂಬುದಾಗಿ ಅಮಿತ್ ಶಾ ತಿಳಿಸಿದರು.
#WATCH | Delhi | Replying in the Lok Sabha on the Immigration and Foreigners Bill, 2025, Union Home Minister Amit Shah says, "Whether Bangladeshi infiltrators or Rohingyas, earlier they used to enter India through Assam when Congress was in power. Now they enter India through… pic.twitter.com/pGAfxod7Et
— ANI (@ANI) March 27, 2025
ಬಾಂಗ್ಲಾದೇಶದ ನುಸುಳುಕೋರರು ಅಥವಾ ರೋಹಿಂಗ್ಯಾಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಸ್ಸಾಂ ಮೂಲಕ ಭಾರತಕ್ಕೆ ಪ್ರವೇಶಿಸುತ್ತಿದ್ದರು. ಈಗ ಅವರು ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸುತ್ತಾರೆ. ಅವರಿಗೆ ಆಧಾರ್ ಕಾರ್ಡ್, ಪೌರತ್ವ ನೀಡುವವರು ಯಾರು?… ಸಿಕ್ಕಿಬಿದ್ದ ಎಲ್ಲಾ ಬಾಂಗ್ಲಾದೇಶಿಗಳು 24 ಪರಗಣ ಜಿಲ್ಲೆಯ ಆಧಾರ್ ಕಾರ್ಡ್ಗಳನ್ನು ಹೊಂದಿದ್ದಾರೆ. ನೀವು (ಟಿಎಂಸಿ) ಆಧಾರ್ ಕಾರ್ಡ್ಗಳನ್ನು ನೀಡುತ್ತೀರಿ ಮತ್ತು ಅವರು ಮತದಾರರ ಕಾರ್ಡ್ಗಳೊಂದಿಗೆ ದೆಹಲಿಗೆ ಬರುತ್ತಾರೆ… 2026 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಮತ್ತು ನಾವು ಇದನ್ನು ಕೊನೆಗೊಳಿಸುತ್ತೇವೆ ಎಂದು ಹೇಳಿದರು.
ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಯರ ಮಸೂದೆ 2025ರ ಕುರಿತಂತೆ ಚರ್ಚೆಯ ನಂತ್ರ ಅಂಗೀಕಾರ ದೊರೆತಿದೆ.
‘The Immigration and Foreigners Bill, 2025’ passed in Lok Sabha.
— ANI (@ANI) March 27, 2025
ಯುಗಾದಿ-ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಬಸ್ ಸೇವೆ: ರಸ್ತೆಗಿಳಿಯಲಿವೆ 2000 ಹೆಚ್ಚುವರಿ ‘KSRTC ಬಸ್’
BREAKING NEWS: ಏಪ್ರಿಲ್.2ರಂದು 384 KAS ಹುದ್ದೆಗಳ ನೇಮಕಾತಿಗೆ ‘ಮುಖ್ಯ ಪರೀಕ್ಷೆ’: KPSC ಮಾಹಿತಿ | KAS Main Exam