ದುಬೈ : ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 300 ಏಕದಿನ ಪಂದ್ಯಗಳನ್ನಾಡಿದ 7ನೇ ಭಾರತೀಯ ಹಾಗೂ ಒಟ್ಟಾರೆ 22ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ 300 ಏಕದಿನ ಪಂದ್ಯಗಳನ್ನು ಪೂರೈಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಹೀಗಿದೆ ಏಕದಿನ ಪಂದ್ಯಗಳಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದಂತ ಆಟಗಾರರ ಪಟ್ಟಿ
463 – ಸಚಿನ್ ತೆಂಡೂಲ್ಕರ್ (1989-2012)
347 – ಎಂಎಸ್ ಧೋನಿ (2004-2019)
340 – ರಾಹುಲ್ ದ್ರಾವಿಡ್ (1996-2011)
334 – ಮೊಹಮ್ಮದ್ ಅಜರುದ್ದೀನ್ (1985-2000)
308 – ಸೌರವ್ ಗಂಗೂಲಿ (1992-2007)
301 – ಯುವರಾಜ್ ಸಿಂಗ್ (2000-2017)
300* – ವಿರಾಟ್ ಕೊಹ್ಲಿ (2008-2025)
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
BREAKING: BSP ಪಕ್ಷದ ಎಲ್ಲಾ ಹುದ್ದೆಗಳಿಂದ ತಮ್ಮ ಅಳಿಯ ಆಕಾಶ್ ಆನಂದ್ ತೆಗೆದುಹಾಕಿದ ಮಾಯಾವತಿ