Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

ರೈಲು ನಿಲ್ದಾಣಗಳಲ್ಲಿ ಇನ್ಮುಂದೆ ತಿಂಡಿ ತಿನಿಸುಗಳು ದುಬಾರಿ: ಜೂನ್ 1ರಿಂದ ಹೊಸ ದರ ಜಾರಿ !

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಎತ್ತರದ ಶಿವಲಿಂಗವಿದು
KARNATAKA

ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಎತ್ತರದ ಶಿವಲಿಂಗವಿದು

By ವಸಂತ ಬಿ ಈಶ್ವರಗೆರೆ

ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದಲೇ ಪವಿತ್ರಗೊಂಡ ಪುಣ್ಯ ಭೂಮಿಯಾಗಿದೆ. ನಮ್ಮ ಭಾರತದ ಸನಾತನ ಹಿಂದೂ ಪರಂಪರೆ ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡಿದೆ. ನಮ್ಮ ಭರತ ಖಂಡದಲ್ಲಿ ಎಷ್ಟು ದೇವಾನುದೇವತೆಗಳು ಇದ್ದಾರೋ ಅಷ್ಟು ದೇವಸ್ಥಾನಗಳು ಇವೆ. ಪ್ರತಿಯೊಂದು ಆಲಯಗಳಲ್ಲಿ ನಿಗೂಢವಾದ ರಹಸ್ಯಗಳು ಕೂಡ ಅಡಗಿವೆ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ವಿದ್ಯಾಧರ್ ತಂತ್ರಿ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9686268564 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9686268564  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9686268564.

ನಾವು ಹೇಳುವ ಶಿವಲಿಂಗವು ಪ್ರತಿವರ್ಷವೂ 2 ರಿಂದ 3 ಅಡಿ ಎತ್ತರ ಬೆಳೆಯುತ್ತಿರುತ್ತದೆ. ಈ ವಿಶೇಷವಾದ ಶಿವಲಿಂಗವನ್ನು ಯಾರು ಕೂಡ ಕೆತ್ತಿಲ್ಲ, ಅದರ ಬದಲಾಗಿ ನೈಸರ್ಗಿಕವಾಗಿ ಸೃಷ್ಟಿಯಾದ ಒಂದು ಅಮೂಲ್ಯ ಶಿವಲಿಂಗವಿದು. ಈ ಶಿವಲಿಂಗವೂ ವರ್ಷದಿಂದ ವರ್ಷಕ್ಕೆ ಬೆಳೆದು ಈಗ ಇಡೀ ವಿಶ್ವದಲ್ಲಿ ಅತಿ ಎತ್ತರವಾದ ನೈಸರ್ಗಿಕ ಶಿವಲಿಂಗ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಶಿವಲಿಂಗವು ಇರುವುದು ಛತ್ತಿಸ್ಗಢ ರಾಜ್ಯದ ಗರಿಯಬಾದ್ ಎಂಬ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ದಟ್ಟಕಾಡಿನ ಮಧ್ಯೆ ಇರುವ ಮಕೋಡ ಎಂಬ ಗ್ರಾಮದಲ್ಲಿ.

ಇಲ್ಲಿ ವಿಶ್ವದ ಅತಿದೊಡ್ಡ ನೈಸರ್ಗಿಕ ಶಿವಲಿಂಗ ಪ್ರಕಾಶಿಸುತ್ತಿದೆ. ಈ ಸನ್ನಿಧಾನವನ್ನು ಭೂತೇಶ್ವರ ನಾಥ್ ಸನ್ನಿಧಾನ ಎಂದು ಕರೆಯಲಾಗುತ್ತದೆ. ಈ ಶಿವಲಿಂಗವು 18 ಅಡಿ ಎತ್ತರ ಹಾಗೂ 20 ಅಡಿ ಓಲಾಕಾರವಾಗಿ ಬೆಳೆದಿದೆ. ಪ್ರತಿವರ್ಷವೂ ಕಂದಾಯ ಅಧಿಕಾರಿಗಳು ಶಿವಲಿಂಗದ ಎತ್ತರವನ್ನು ನಮೂದಿಸಿ ಕೊಳ್ಳುತ್ತಾರೆ ಹಾಗೂ ಪ್ರತಿ ವರ್ಷವೂ ಎರಡರಿಂದ ಮೂರು ಅಡಿ ಬೆಳೆಯುವುದನ್ನು ಅಧಿಕಾರಿಗಳು ದೃಢೀಕರಿಸಿದ್ದಾರೆ.

ಸುಮಾರು 100 ವರ್ಷಗಳ ಹಿಂದೆ ಶಿವಲಿಂಗ ಇರುವ ಜಾಗದಲ್ಲಿ ಶೋಭಾ ಸಿಂಹ ಎಂಬುವರ ಗದ್ದೆ ಇತ್ತು. ಪ್ರತಿನಿತ್ಯ ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವುದು ಕೇಳಿಬರುತ್ತಿತ್ತು. ಹಲವು ಬಾರಿ ಶಬ್ದವನ್ನು ಕೇಳಿಸಿಕೊಂಡ ಶೋಭಾ ಸಿಂಹ ಅವರು ಅಲ್ಲಿಯ ಗ್ರಾಮವಾಸಿಗಳಿಗೆ ಈ ವಿಷಯವನ್ನು ತಿಳಿಸುತ್ತಾರೆ. ಆಗ ಗ್ರಾಮದವರೆಲ್ಲರೂ ಶೋಭಾ ಸಿಂಹ ಅವರ ಜೊತೆಗೂಡಿ ಗೂಳಿಗಳನ್ನು ಹುಡುಕಲು ಹೊರಡುತ್ತಾರೆ. ಆದರೆ ಅಲ್ಲಿ ಅವರಿಗೆ ಸಣ್ಣ ಆಕಾರದ ಶಿವಲಿಂಗವೂ ಸಿಗುತ್ತದೆ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆ ಶಿವಲಿಂಗದಿಂದಲೆ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವ ಶಬ್ದ ಕೇಳಿಸುತ್ತದೆ. ಆಗ ಅಲ್ಲಿಯ ಗ್ರಾಮಸ್ಥರಿಗೆ ಭಕ್ತಿ ಹೆಚ್ಚಾಗಿ ಶಿವಲಿಂಗದ ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ.

ಅಂದಿನಿಂದ ಶಿವಲಿಂಗವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತದೆ. ಇಂದು ಶಿವಲಿಂಗವು 18 ಅಡಿ ಎತ್ತರಕ್ಕೆ ಬೆಳೆದು ನಿಂತಿದೆ. ಪ್ರಸ್ತುತ ಭೂತೇಶ್ವರ ನಾಥ ದೇವಾಲಯ ದೇಶ ವಿದೇಶಗಳಲ್ಲಿಯೂ ಖ್ಯಾತಿಯನ್ನು ಪಡೆದಿದೆ. ಈ ಶಿವಲಿಂಗವು ದಟ್ಟ ಅರಣ್ಯದ ಮಧ್ಯೆ ಇದ್ದರೂ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಯ ಶಿವಲಿಂಗಕ್ಕೆ ಜಲ ಅಭಿಷೇಕವನ್ನು ಮಾಡುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ವಿದ್ಯಾಧರ್ ತಂತ್ರಿ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9686268564.

Share. Facebook Twitter LinkedIn WhatsApp Email

Related Posts

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

1 Min Read

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

1 Min Read

BREAKING: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ!

1 Min Read
Recent News

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

ರೈಲು ನಿಲ್ದಾಣಗಳಲ್ಲಿ ಇನ್ಮುಂದೆ ತಿಂಡಿ ತಿನಿಸುಗಳು ದುಬಾರಿ: ಜೂನ್ 1ರಿಂದ ಹೊಸ ದರ ಜಾರಿ !

BREAKING: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ!

State News
KARNATAKA

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಬಹುನಿರೀಕ್ಷಿತ “ಸಾಮಾಜಿಕ ಮತ್ತು…

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

BREAKING: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ!

RTE ಉಚಿತ ಸೀಟು ಹಂಚಿಕೆ: ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆ ಪೂರ್ಣ, ಜೂನ್ 8ರೊಳಗೆ ದಾಖಲಾತಿಗೆ ಅವಕಾಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.