Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

17/04/2026 9:21 AM

ಜರ್ಮನ್ ಇನ್ಫ್ಲುಯೆನ್ಸರ್ ಬೋಲ್ಡ್ ಫೋಟೋಗೆ ವಿರಾಟ್ ಕೊಹ್ಲಿ ‘ಲೈಕ್’: ‘ಅನುಷ್ಕಾ ಸಿಟ್ಟಾಗಲ್ವಾ?’ ಎಂದು ಕಾಲೆಳೆದ ನೆಟ್ಟಿಗರು!

17/04/2026 9:18 AM

ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!

17/04/2026 9:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈವರೆಗೆ ಕರ್ನಾಟಕದಿಂದ ಮಹಾ ಕುಂಭಮೇಳಕ್ಕೆ ರೈಲಿನಲ್ಲಿ ಹೋಗಿ ಬಂದವರೆಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್
KARNATAKA

ಈವರೆಗೆ ಕರ್ನಾಟಕದಿಂದ ಮಹಾ ಕುಂಭಮೇಳಕ್ಕೆ ರೈಲಿನಲ್ಲಿ ಹೋಗಿ ಬಂದವರೆಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

By kannadanewsnow0921/02/2025 6:07 PM

ಬೆಂಗಳೂರು: ಇದೇ ಫೆಬ್ರವರಿ 26, 2025ಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ತೆರೆ ಬೀಳಲಿದೆ. ಇಂತಹ ಮಹಾ ಕುಂಭಮೇಳಕ್ಕೆ ಇದುವರೆಗೆ ಕರ್ನಾಟಕದಿಂದ ಹೋಗಿ ಬಂದವರೆಷ್ಟು ಅನ್ನೋ ಅಂಕಿ ಅಂಶ ಮುಂದಿದೆ ಓದಿ.

ನೈಋತ್ಯ ರೈಲ್ವೆ ಕುಂಭಮೇಳಕ್ಕೆ ತನ್ನ ಮೂರು ವಿಭಾಗಗಳಿಂದ 20 ಟ್ರಿಪ್ ಗಳೊಂದಿಗೆ ಗಮನಾರ್ಹ ಕಾರ್ಯಕ್ಷಮತೆಯನ್ನು ಸಾಧಿಸಿ, 45,568 ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಿದೆ. (26 ಡಿಸೆಂಬರ್ 2024 ರಿಂದ 24 ಫೆಬ್ರವರಿ 2025 ವರಗೆ)

ನೈಋತ್ಯ ರೈಲ್ವೆ ತನ್ನ ಮೂರು ವಿಭಾಗಗಳಾದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಿಂದ 20 ಪ್ಯಾಸೆಂಜರ್ ಟ್ರಿಪ್ ಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಒಟ್ಟು 45,568 ಪ್ರಯಾಣಿಕರನ್ನು ಸಾಗಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ವಿಶೇಷ ಟ್ರಿಪ್ ಗಳಿಂದ ರೈಲ್ವೆ 4,95,14,078 ರೂಪಾಯಿಗಳ ಆದಾಯವನ್ನು ಗಳಿಸಿದೆ. ಇದು ದಕ್ಷತೆಯನ್ನು ಮತ್ತು ಉತ್ತಮ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ.

ಈ ರೈಲುಗಳು ಅತ್ಯಂತ ಜನಪ್ರಿಯವಾಗಿದ್ದು, ಸರಾಸರಿ 143.8% ಸೀಟ್ ಬರ್ತಿಯೊಂದಿಗೆ ರೈಲುಗಳ ಬಲವಾದ ಬೇಡಿಕೆಯನ್ನು ತೋರಿಸುತ್ತದೆ. ಈ ಸಾಧನೆ, ಪ್ರಯಾಣಿಕರ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ನೈಋತ್ಯ ರೈಲ್ವೆಯ ಸಮರ್ಪಣೆಯನ್ನು ಬಲಪಡಿಸುತ್ತದೆ.

ಈ ವಿಶೇಷ ಟ್ರಿಪ್ ಗಳು ಪ್ರಯಾಣಿಕರನ್ನು ಕುಂಭಮೇಳಕ್ಕೆ ಸಂಪರ್ಕಿಸಲು ಸಹಾಯ ಮಾಡಿದ್ದು, ಯಶಸ್ವಿ ಕಾರ್ಯಾಚರಣೆ ಎಲ್ಲಾ ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳುವ ನೈಋತ್ಯ ರೈಲ್ವೆಯ ಬದ್ಧತೆಯನ್ನು ತೋರಿಸುತ್ತದೆ.

ನೈಋತ್ಯ ರೈಲ್ವೆ ತನ್ನ ಮೂರು ವಿಭಾಗಗಳಲ್ಲಿ ರೈಲುಗಳನ್ನು ಹತ್ತುವ ಪ್ರಯಾಣಿಕರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕುಂಭಮೇಳ ಮಾರ್ಗಸೂಚಿಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ವಿತರಿಸಿದೆ.

BREAKING: ಮಾನನಷ್ಟ ಪ್ರಕರಣದಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್: ಮಧ್ಯಂತರ ತಡೆಯಾಜ್ಞೆ

BREAKING: ರಾಜ್ಯದ ವಾಹನ ಸವಾರರಿಗೆ ಬಿಗ್ ರಿಲೀಫ್: ‘HSRP ನಂಬರ್ ಪ್ಲೇಟ್’ ಅಳವಡಿಕೆ ಗಡುವು ಮಾ.31ರವರೆಗೆ ವಿಸ್ತರಣೆ.!

Share. Facebook Twitter LinkedIn WhatsApp Email

Related Posts

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

17/04/2026 9:21 AM1 Min Read

ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!

17/04/2026 9:12 AM2 Mins Read

BREAKING : ಚಿಕನ್ ಪ್ರಿಯರೇ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿ ಜ್ವರ’, ಬೆಂಗಳೂರಿನ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆ.!

17/04/2026 8:13 AM2 Mins Read
Recent News

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

17/04/2026 9:21 AM

ಜರ್ಮನ್ ಇನ್ಫ್ಲುಯೆನ್ಸರ್ ಬೋಲ್ಡ್ ಫೋಟೋಗೆ ವಿರಾಟ್ ಕೊಹ್ಲಿ ‘ಲೈಕ್’: ‘ಅನುಷ್ಕಾ ಸಿಟ್ಟಾಗಲ್ವಾ?’ ಎಂದು ಕಾಲೆಳೆದ ನೆಟ್ಟಿಗರು!

17/04/2026 9:18 AM

ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!

17/04/2026 9:12 AM

​ಕೋಮಾದಲ್ಲಿರುವ ರೋಗಿಯಿಂದ ವೀರ್ಯ ಸಂಗ್ರಹಣೆ: ದೆಹಲಿ ಹೈಕೋರ್ಟ್ ತೀರ್ಪಿನ ಅರ್ಥವೇನು?

17/04/2026 9:10 AM
State News
KARNATAKA

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

By kannadanewsnow5717/04/2026 9:21 AM KARNATAKA 1 Min Read

ಬೆಂಗಳೂರು: ದೇಶಾದ್ಯಂತ ಆತಂಕ ಸೃಷ್ಟಿಸಿರುವ ಭೀಕರ ಹಕ್ಕಿ ಜ್ವರ (H5N1) ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದೆ. ನಗರದ ಹೊರವಲಯದ…

ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!

17/04/2026 9:12 AM

BREAKING : ಚಿಕನ್ ಪ್ರಿಯರೇ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿ ಜ್ವರ’, ಬೆಂಗಳೂರಿನ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆ.!

17/04/2026 8:13 AM

JOB ALERT : ಪದವೀಧರರಿಗೆ ಗುಡ್ ನ್ಯೂಸ್ : `LIC’ ಯಲ್ಲಿ 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

17/04/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.