ನವದೆಹಲಿ:119 ಭಾರತೀಯರನ್ನು ಹೊತ್ತ ಎರಡನೇ ಯುಎಸ್ ವಿಮಾನ ಶನಿವಾರ ತಡರಾತ್ರಿ ಅಮೃತಸರಕ್ಕೆ ಬಂದಿಳಿದಿದೆ ಎಂದು ಪಿಟಿಐ ವರದಿ ಮಾಡಿದೆ
ಈ ಪೈಕಿ ಪಂಜಾಬ್ನಿಂದ 67, ಹರಿಯಾಣದಿಂದ 33, ಗುಜರಾತ್ನಿಂದ 8, ಉತ್ತರ ಪ್ರದೇಶದಿಂದ 3, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ 2, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಸೇರಿದ್ದಾರೆ.
ಗಡೀಪಾರಾದವರನ್ನು ಹೊತ್ತ ಮೂರನೇ ವಿಮಾನ ನಾಳೆ ಭಾರತಕ್ಕೆ ಬರುವ ನಿರೀಕ್ಷೆಯಿದೆ