ಬೆಂಗಳೂರು: ನಗರದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಗೊಳಿಸಲಾಗುತ್ತಿದೆ.
ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಗರದ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗಗಳನ್ನು ದಿನಾಂಕ: 17.02.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಕ್ರ ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ | ಸುತ್ತುವಳಿ ಸಂಖ್ಯೆ |
1 | MF-4B | ಕಾಡುಗೋಡಿ | ಬೆಳ್ಳಿಕೆರೆ | ವೈಟ್‌ಫೀಲ್ಡ್, ವರ್ತೂರು, ಮುತ್ಸಂದ್ರ | 2 | 19 |
ಬಿಡುವ ವೇಳೆ | ||
ಕಾಡುಗೋಡಿ | ಬೆಳ್ಳಿಕೆರೆ | |
0805, 0900, 1000, 1115, 1210, 1330, 1425, 1545, 1645 | 0800, 0900, 1000, 1115, 1210, 1330, 1425, 1550, 1645, 1740 |
ಕ್ರ ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ | ಸುತ್ತುವಳಿ ಸಂಖ್ಯೆ |
1 | 136 | ಶಿವಾಜಿನಗರ | ದೊಮ್ಮಲೂರು | ಮನಿಪಾಲ್ ಸೆಂಟರ್, ಕೆಂಬ್ರಿಡ್ಜ್ ಹಾಸ್ಪಿಟಲ್, ಇಎಸ್‌ಐ ಹಾಸ್ಪಿಟಲ್, | 1 | 14 |
ಬಿಡುವ ವೇಳೆ | ||
ಶಿವಾಜಿನಗರ | ದೊಮ್ಮಲೂರು | |
0820, 0935, 1105, 1215, 1325, 1515, 1630, | 0855, 1030, 1140, 1250, 1400, 1550, 1710 |
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಿತ್ತು ಅಂಕುಶ: ಹೀಗಿದೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ಹೈಲೈಟ್ಸ್