ಬೆಂಗಳೂರು : ಬೆಂಗಳೂರು ನಗರದ ಹಲವಡೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 2025 ರ ಫೆಬ್ರವರಿ 6 ರಿಂದ 17 ರವರೆಗೆ ನಗರದ ವಿವಿಧ ಭಾಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗದಿತ ವಿದ್ಯುತ್ ವ್ಯತ್ಯಯವನ್ನು ಘೋಷಿಸಿದೆ. ಈ ವಿದ್ಯುತ್ ಕಡಿತವು ಪ್ರತಿದಿನ 8 ಗಂಟೆಗಳ ಕಾಲ ಇರುತ್ತದೆ.
ಈ ಪ್ರದೇಶಗಳಲ್ಲಿ ಫೆಬ್ರವರಿ 7, 9, 11, 13, 15, 17 ರಂದು ವಿದ್ಯುತ್ ವ್ಯತ್ಯಯ
ಹನುಮಂತಪುರ
ಕುವೆಂಪು ನಗರ
ಆದರ್ಶ ನಗರ
ಆನೆತೋಟ
ಜಗನ್ನಾಥಪುರ
ಶಾರದಾದೇವಿ ನಗರ
ಗಣೇಶ್ ನಗರ
ನಿರ್ವಾಣಿ ಲೇಔಟ್
ಈ ಪ್ರದೇಶಗಳಲ್ಲಿ ಫೆಬ್ರವರಿ 6, 8, 10, 12, 14, 16, 18 ರಂದು ವಿದ್ಯುತ್ ವ್ಯತ್ಯಯ
ಗೋವಿಂದನಗರ
ವಸತಿ ಮಂಡಳಿ
ಗುಬ್ಬಿ ಗೇಟ್
ಕುಂಟಮ್ಮನತೋಟ
ದಿತ್ತೂರು
ಬಿಎಚ್ ಪಾಲಿ
ಹೊನ್ನೇನಹಳ್ಳಿ ರಸ್ತೆ
ಹರೋನಹಳ್ಳಿ
ಬೆಸ್ಕಾಂ ಸಲಹೆ:
ಈ ವಿದ್ಯುತ್ ಕಡಿತಗಳಿಗೆ ಅನುಗುಣವಾಗಿ ಯೋಜನೆ ರೂಪಿಸಲು ಮತ್ತು ಮೂಲಸೌಕರ್ಯ ನವೀಕರಣಕ್ಕಾಗಿ ನಿಗದಿತ ಕೆಲಸಗಳಿಗೆ ಸಹಕರಿಸಲು ಬೆಸ್ಕಾಂ ನಿವಾಸಿಗಳನ್ನು ವಿನಂತಿಸಿದೆ.