ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ:23.01.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ.
ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ ಸುತ್ತುವಳಿ ಸಂಖ್ಯೆ
1 NICE-5EB ಬಿಡದಿ
ಬಿಡುವ ವೇಳೆ:08-00 ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್
ಬಿಡುವ ವೇಳೆ:18-00 ಕುಂಬಳಗೋಡು, ಅಂಚೇಪಾಳ್ಯ, ಬಸವನಗರ, ನೈಸ್ ರಸ್ತೆ, ಕೋನಪ್ಪನ ಅಗ್ರಹಾರ,
(NON STOP ON NICE ROAD) 1 2
2 NICE-5K ಕೆಂಗೇರಿ ಟಿಟಿಎಂಸಿ ಎಲೆಕ್ಟ್ರಾನಿಕ್ಸ್ ಸಿಟಿ
ನೈಸ್ ರಸ್ತೆ, ಕೋನಪ್ಪನ ಅಗ್ರಹಾರ. 4 32
ಬಿಡುವ ವೇಳೆ
ಕೆಂಗೇರಿ ಟಿಟಿಎಂಸಿ
0715, 0745, 0815, 0845, 0945, 1035, 1105, 1135, 1250, 1320, 1350, 1420, 1550, 1620, 1650, 1720
ಎಲೆಕ್ಟ್ರಾನಿಕ್ಸ್ ಸಿಟಿ
0830, 0900, 0930, 1000, 1115,1145, 1215, 1245, 1400, 1430, 1500, 1530, 1700, 1730, 1800, 1830